పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಾತನಾಡು అనే పదం యొక్క అర్థం.

ಮಾತನಾಡು   ಕ್ರಿಯಾಪದ

అర్థం : ಸಾಮರ್ಥ್ಯನಾದ ಕಾರಣ ಸಿರಿವಂತ ಸಹ ನಾಗಿರುವ ಪ್ರಕ್ರಿಯೆ

ఉదాహరణ : ಅವನ ಶ್ರೀಮಂತಿಕೆ ಮಾತನಾಡುತ್ತಿದೆ.


ఇతర భాషల్లోకి అనువాదం :

सामर्थ्यवान होने के कारण वर्चस्व में होना।

पैसा बोलता है।
पद बोलता है।
बोलना

అర్థం : ಪರಿಚಯಸ್ಥರ ಜತೆ ಮಾತನಾಡುವ ಪ್ರಕ್ರಿಯೆ

ఉదాహరణ : ಇತ್ತೀಚೆಗೆ ಶೀಲ ನನ್ನ ಜತೆ ಮಾತನಾಡುತ್ತಿಲ್ಲ.

పర్యాయపదాలు : ಮಾತಡು

అర్థం : ಹತ್ತಿರಕ್ಕೆ ಬಂದು ಮಾತನಾಡುವುದು ಅಥವಾ ಮಾತು ಮುಂತಾದವುಗಳನ್ನು ಆಡಲು ಹುಮ್ಮಸ್ಸು ತೋರಿಸುವ ಪ್ರಕ್ರಿಯೆ

ఉదాహరణ : ತದನಂತರ ಪತ್ರಕರ್ತರು ನನ್ನ ಕಡೆಗೆ ಮುಖಮಾಡಿ ಮಾತನಾಡುತ್ತಿದ್ದರು.


ఇతర భాషల్లోకి అనువాదం :

पास में होकर बात करना या बात आदि करने के लिए पास आकर ललक दिखाना।

उसके बाद पत्रकार मेरी तरफ मुखातिब हुआ।
मुख़ातिब होना, मुखातिब होना

Speak to.

He addressed the crowd outside the window.
address, turn to

అర్థం : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ನಡುವೆ ನಡೆಯುವ ಮೌಖಿಕ ಸಂವಹನದ ಪ್ರಕ್ರಿಯೆ

ఉదాహరణ : ನಾವೆಲ್ಲಾ ನಿಮ್ಮ ಪುಸ್ತಕ ಕುರಿತು ಮಾತಾಡುತ್ತಿದ್ದೇವೆ.

పర్యాయపదాలు : ಮಾತಾಡು, ಮಾತುಕತೆಯಾಡು, ಸಂಭಾಷಿಸು, ಸಂವಾದ ಮಾಡು, ಸಂವಾದ-ಮಾಡು, ಸಂವಾದಮಾಡು, ಸಂವಾದಿಸು, ಹೇಳು


ఇతర భాషల్లోకి అనువాదం :

दो या दो से अधिक व्यक्तियों का किसी प्रकरण पर आपस में कुछ कहना।

हम लोग तुम्हारे बारे में ही बात कर रहे थे।
चर्चा करना, बतियाना, बात करना, बातचीत करना, बोलना, बोलना बतियाना, बोलना-बतियाना, वार्तालाप करना

Talk socially without exchanging too much information.

The men were sitting in the cafe and shooting the breeze.
chaffer, chat, chatter, chew the fat, chit-chat, chitchat, claver, confab, confabulate, gossip, jaw, natter, shoot the breeze, visit

అర్థం : ಬಾಯಿಯಿಂದ ಶಬ್ದಗಳು ಬರುವಂತೆ ಮಾಡುವ ಪ್ರಕ್ರಿಯೆ

ఉదాహరణ : ಗುರುಗಳು ತಮ್ಮ ಕೈಯನ್ನು ಮಗುವಿನ ತಲೆ ಮೇಲೆ ಇಡುತ್ತಿದ್ದಂತೆ ಮಗು ಮಾತನಾಡಲು ಪ್ರಾರಂಭಿಸಿತು.

పర్యాయపదాలు : ಮಾತಾಡು


ఇతర భాషల్లోకి అనువాదం :

मुँह से शब्द निकलना।

गुरु के सिर पर हाथ रखते ही गूँगे बालयोगी के मुख से शब्द फूटे।
फूटना

Express in speech.

She talks a lot of nonsense.
This depressed patient does not verbalize.
mouth, speak, talk, utter, verbalise, verbalize