అర్థం : ಜನರು ವಿದ್ಯಾಭ್ಯಾಸ ಮಾಡಿ ಒಂದು ಹಂತಕ್ಕೆ ತಲುಪುವ ಪ್ರಕ್ರಿಯೆ
ఉదాహరణ :
ನನ್ನ ತಂದೆ ನನ್ನನ್ನು ಓದಿಸಿ ಒಂದು ಸ್ಥಾನಕ್ಕೆಇಲ್ಲಿಯ ವರೆಗೂ ಬರುವಂತೆ ಮಾಡಿದ್ದಾರೆ.
ఇతర భాషల్లోకి అనువాదం :
Cause to come into a particular state or condition.
Long hard years of on the job training had brought them to their competence.అర్థం : ಹುದುಗು ಬರುವಂತೆ ಮಾಡುವ ಪ್ರಕ್ರಿಯೆ
ఉదాహరణ :
ಒಳ್ಳೆಯ ಸಾರಾಯಿ ಮಾಡಲು ಹಣ್ಣುಗಳ ರಸವನ್ನು ಹೆಚ್ಚು ಸಮಯದ ವರೆಗೂ ಕಿಣ್ವಕರಣ ಮಾಡುತಾರೆ.
పర్యాయపదాలు : ಕಿಣ್ವಕರಣ, ಹುದುಗು ಬರುವಂತೆ ಮಾಡು
ఇతర భాషల్లోకి అనువాదం :
* ऐसा करना कि किण्वन हो।
अच्छी शराब बनाने के लिए फलों के रस का एक लंबे समय तक किण्वन कराओ।అర్థం : ಯಾವುದೇ ಘಟನೆ ಇತ್ಯಾದಿ ಘಟಿಸುವ ಕಾರಣ ಅದರ ಫಲಿತಾಂಶದ ರೂಪ ಹೊರಬರುವ ಪ್ರಕ್ರಿಯೆ
ఉదాహరణ :
ನಾನು ಯಾವುದೇ ಚಮತ್ಕಾರ ಮಾಡಿಲ್ಲ.
ఇతర భాషల్లోకి అనువాదం :
* कोई घटना आदि घटने का कारण होना या परिणाम के रूप में आना या होना।
मैंने कोई चमत्कार नहीं किया।అర్థం : ಯಾವುದಾದರೊಂದು ಕ್ರಿಯೆಯನ್ನು ನಡೆಸುವ ಪ್ರಕ್ರಿಯೆ
ఉదాహరణ :
ನಾನೀಗಲೇ ಈ ಕೆಲಸವನ್ನು ಮಾಡುತ್ತೇನೆ.
పర్యాయపదాలు : ಕಾರ್ಯಮಾಡು, ಕೆಲಸಮಾಡು
ఇతర భాషల్లోకి అనువాదం :
किसी कार्य को करना।
यह काम करने के बाद मैं आपका काम करूँगा।Exert oneself by doing mental or physical work for a purpose or out of necessity.
I will work hard to improve my grades.అర్థం : ಯಾವುದೋ ಒಂದು ಪರಿಸ್ಥಿ ಉಂಟಾಗುವಂತೆ ಮಾಡುವ ಅಥವಾ ಯಾವುದೋ ಭಾವನೆ ಹುಟ್ಟುವಂತೆ ಮಾಡುವ ಪ್ರಕ್ರಿಯೆ
ఉదాహరణ :
ನೀವು ಒಂದು ದೊಡ್ಡ ತಪ್ಪನ್ನೇ ಮಾಡುತ್ತಿದ್ದೀರ.
ఇతర భాషల్లోకి అనువాదం :
* करना या कुछ ऐसा करना जिससे कोई अवस्था आदि बन जाए या कोई भाव आदि उत्पन्न हो।
आप एक बहुत बड़ी गलती कर रहे हैं।అర్థం : ವಾಸ ಸ್ಥಾನವನ್ನು ನಿರ್ಮಾಣ ಮಾಡು
ఉదాహరణ :
ಯಾವುದೋ ರೀತಿಯಲ್ಲಿ ಅವನು ಈ ಪಟ್ಟಣದಲ್ಲಿ ಒಂದು ಮನೆಯನ್ನು ಮಾಡಿದರು.
పర్యాయపదాలు : ಕಟ್ಟು, ತಯಾರಿ ಮಾಡು, ನಿರ್ಮಾಣ ಮಾಡು
ఇతర భాషల్లోకి అనువాదం :
आवास स्थान बनाना।
किसी तरह उसने इस शहर में एक झोपड़ी बनाई थी।అర్థం : ಯಾವುದೋ ಒಂದು ಲೋಹಕ್ಕೆ ಆಕಾರ ನೀಡು ಅಥವಾ ಉಪಯೋಗಿಸುವಂತೆ ಮಾಡು ಅಥವಾ ಸುಧಾರಣೆ ಅಥವಾ ಉನ್ನತವಾಗಿ ಮಾಡುವ ಪ್ರಕ್ರಿಯೆ
ఉదాహరణ :
ಅವನು ಲೋಹದಿಂದ ಯಾವುದೋ ವಿಷೇಶವಾದ ಉಪಕರಣವನ್ನು ಮಾಡುತ್ತಿದ್ದಾನೆ
పర్యాయపదాలు : ತಯಾರಿಸು
ఇతర భాషల్లోకి అనువాదం :
* किसी धातु को आकार देना या उपयुक्त बनाना या सुधारना या उन्नत बनाना।
वह लोहे से कोई विशेष उपकरण बना रहा है।అర్థం : ಯಾವುದೇ ಕೆಲಸ, ವಸ್ತು ಮುಂತಾದುವುಗಳಿಗೆ ಉಪಯೋಗಕ್ಕೆ ಬರುವ ಪ್ರಕ್ರಿಯೆ
ఉదాహరణ :
ರೋಸ್ ಮರದಿಂದ ಕುರ್ಚಿ, ಮೇಜು ಮುಂತಾದವುಗಳನ್ನು ಮಾಡುತ್ತಾರೆ.
పర్యాయపదాలు : ತಯಾರಿಸು
ఇతర భాషల్లోకి అనువాదం :
* कुछ काम, वस्तु आदि के लिए उपयुक्त होना।
सागौन की लकड़ी से कुर्सी, मेज आदि बनते हैं।అర్థం : ಉಪಯೋಗಕ್ಕೆ ಬರುವ ವಸ್ತುಗಳ ಬಗೆಗೆ ಚಿಂತನೆ ಮಾಡುವ ಪ್ರಕ್ರಿಯೆ
ఉదాహరణ :
ಅಗ್ಗದ ಬೆಲೆಯಿಂದ ಪಾರಾಗಲು ಅವಳು ಹೊಸ ಉಪಾಯವನ್ನು ಮಾಡಿದಳು.
ఇతర భాషల్లోకి అనువాదం :
అర్థం : ಅತುರ ಆತುರವಾಗಿ ಮಾಡುವ ಪ್ರಕ್ರಿಯೆ
ఉదాహరణ :
ಮಗು ಮನಸ್ಸಿಲ್ಲದೆ ತಮ್ಮ ಮನೆಕೆಲಸವನ್ನು ಮಾಡಿದರು
అర్థం : ಯಾರೋ ಒಬ್ಬರಿಗೆ ನಿಶ್ಚಿತ ಗುಣ ನೀಡುವ ಅಥವಾ ಗುಣ ಅಥವಾ ಲಕ್ಷಣಗಳನ್ನು ಯುಕ್ತ ಪಡಿಸುವ ಪ್ರಕ್ರಿಯೆ
ఉదాహరణ :
ನನ್ನನ್ನು ಮೂರ್ಖನಾಗಿ ಮಾಡಲು ಬರಬೇಡ.
ఇతర భాషల్లోకి అనువాదం :
అర్థం : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ
ఉదాహరణ :
ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.
పర్యాయపదాలు : ಕೆಲಸವನ್ನು ನಿರ್ವಹಿಸು, ತಯಾರಿಸು, ಮಾಡಿದ ಕೆಲಸ, ರಚಿಸು
ఇతర భాషల్లోకి అనువాదం :
किसी क्रिया को आरंभ से समाप्ति की ओर ले जाना।
यह काम निपटा लो, फिर दूसरा काम करना।అర్థం : ಬಾಡಿಗೆಗೆ ವಾಹವನ್ನು ತೆಗೆದು ಕೊಳ್ಳುಅಥವಾ ಮಾಡಿಕೊ
ఉదాహరణ :
ನಾವೇಲ್ಲರೂ ವಿದ್ಯಾಲಯಕ್ಕೆ ಹೋಗುವುದಕ್ಕಾಗಿ ಒಂದು ಟ್ಯಾಕ್ಸಿಯನ್ನು ಮಾಡಿಕೊಂಡೆವು.
పర్యాయపదాలు : ಮಾಡಿಕೊ, ಮಾಡಿಕೊಳ್ಳು ಬಾಡಿಗೆಗೆ ತೆಗೊ
ఇతర భాషల్లోకి అనువాదం :
అర్థం : ಒಂದು ನಿಶ್ಚಿತ ಅಥವಾ ವಿಷೇಶ ರೀತಿಯಲ್ಲಿ ವ್ಯವಹಾರ ಮಾಡುವುದು
ఉదాహరణ :
ನೀವು ನನ್ನನ್ನು ಪ್ರಸನ್ನನಾಗುವಂತೆ ಮಾಡಿದಿರಿ.
ఇతర భాషల్లోకి అనువాదం :
అర్థం : ಮಾತನಾಡು ಅಥವಾ ಹೇಳುವಂತಹ ಶಕ್ತಿ
ఉదాహరణ :
ಹಿಂದಿನಿ ಕಾಲದಲ್ಲಿ ಸತ್ಯವಂತ ಜನರುಗಳಿಗೆ ದೇವರ ವಾಣಿ ಕೇಳಿ ಬರುತ್ತಿತ್ತು ಎಂದು ಹೇಳುತ್ತಿದ್ದರು.
ఇతర భాషల్లోకి అనువాదం :
అర్థం : ಮಾಡುವ ಕೆಲಸ
ఉదాహరణ :
ಹೊಸ ಬೀಗವನ್ನು ಮಾಡುವ ಕೆಲಸಕ್ಕೆ ಒಂದು ಗಂಟೆಯಾಗುತ್ತದೆ.
ఇతర భాషల్లోకి అనువాదం :
The act that results in something coming to be.
The devising of plans.