పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಾಟಗಾರಿಕೆ అనే పదం యొక్క అర్థం.

ಮಾಟಗಾರಿಕೆ   ನಾಮಪದ

అర్థం : ಯಾವುದಾದರು ವಸ್ತುವಿನ ಗುಣ ಅಥವಾ ಶಕ್ತಿಯ ಕಾರಣದಿಂದ ಜನರು ಆ ವಸ್ತುವಿನ ಕಡೆ ಬಲಪೂರ್ವಕವಾಗಿ ಆಕರ್ಷಿತರಾಗುತ್ತಾರೆ

ఉదాహరణ : ಫೇಸ್ ಬುಕ್ ಜಾದು ಮಹಿಳೆಯರ ಮೇಲೆ ತುಂಬಾ ಆಗುತ್ತದೆ.

పర్యాయపదాలు : ಇಂದ್ರಜಾಲ, ಜಾದು


ఇతర భాషల్లోకి అనువాదం :

किसी वस्तु का वह गुण या शक्ति जिसके कारण लोग उस वस्तु की ओर बरबस आकृष्ट हो जाते हैं।

फेसबुक का जादू महिलाओं पर ज्यादा चलता है।
जादू

అర్థం : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

ఉదాహరణ : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

పర్యాయపదాలు : ಒಳಸಂಚು, ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ದುಷ್ಟತನ, ನೀಚತನ, ಮೋಸ, ಮೋಸತನ, ವಂಚನೆ


ఇతర భాషల్లోకి అనువాదం :

The act of deceiving.

deceit, deception, dissembling, dissimulation

అర్థం : ಯಾವುದಾದರು ವಸ್ತುವಿನ ಆಕರ್ಷಣೆ, ಗುಣ ಅಥವಾ ಶಕ್ತಿಯು ಇನ್ನೊಬ್ಬರ ಮೇಲೆ ಬೀರುವ ಪ್ರಭಾವ

ఉదాహరణ : ಅವರ ಕಣ್ಣಿನ ಜಾದು ನನ್ನ ಮೇಲೆ ಯಾವ ರೀತಿಯಲ್ಲಿ ಆಯಿತು ಎಂದರೆ ನನಗೆ ಸ್ಮರಣೆಯೇ ಇರಲಿಲ್ಲ.

పర్యాయపదాలు : ಇಂದ್ರಜಾಲ, ಜಾದು


ఇతర భాషల్లోకి అనువాదం :

किसी वस्तु के आकर्षक गुण या शक्ति का किसी पर पड़नेवाला प्रभाव।

उनकी आँखों का जादू मुझ पर ऐसा हुआ कि मुझे अपनी सुध ही नहीं रही।
जादू

ಮಾಟಗಾರಿಕೆ   ಗುಣವಾಚಕ

అర్థం : ಮಾಟಗಾರವನ್ನು ಮಾಡುವವ ಅಥವಾ ತಿಳಿದಿರುವವ

ఉదాహరణ : ಲಕ್ಷ್ಮಣನು ಮಾಯಾವಿ ನವಿಲನ್ನು ಸಾಯಿಸಿದನು.

పర్యాయపదాలు : ಮಂತ್ರಗಾರನಾದ, ಮಂತ್ರಗಾರಿಕೆಯ, ಮಾಟಗಾರದ, ಮಾಯಾವಿ, ಮೋಸಗಾರನಾದ, ಮೋಸಗಾರಿಕೆಯ


ఇతర భాషల్లోకి అనువాదం :

जो इन्द्रजाल करता या जानता हो।

लक्ष्मण ने मायावी मेघनाद को मारा था।
इंद्रजालिक, इंद्रजाली, इन्द्रजालिक, इन्द्रजाली, ऐंद्रजालिक, मायावी