పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಹಾಶಯ అనే పదం యొక్క అర్థం.

ಮಹಾಶಯ   ನಾಮಪದ

అర్థం : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ

ఉదాహరణ : ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.

పర్యాయపదాలు : ಧೀಮಂತ, ಮಹಾತ್ಮ, ಮಹಾನುಭಾವ, ಮಹಾವ್ಯಕ್ತಿ


ఇతర భాషల్లోకి అనువాదం :

महान या उच्च आशय और विचारों वाला व्यक्ति।

महाशयों की संगति लाभप्रद होती है।
महानुभाव, महाशय

A man of refinement.

gentleman

అర్థం : ಸ್ತ್ರೀಯರಿಗೆ ಆಧಾರಸೂಚಕವಾದ ಸಂಭೋದನಾ ಶಬ್ದ

ఉదాహరణ : ಗ್ರಾಮೀಣ ಮಂತ್ರಿ ಮಹಾಶಯರು ತಮ್ಮ-ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದಾರೆ.

పర్యాయపదాలు : ಮಹಾನುಭಾವ, ರಾಯರು


ఇతర భాషల్లోకి అనువాదం :

महिलाओं के लिए एक आदरसूचक संबोधन।

ग्रामीण मंत्री महोदया से अपनी-अपनी समस्याएँ बता रहे हैं।
महाशया, महोदया

అర్థం : ಪುರುಷರ ಆಧರಸೂಚಕವಾದ ಸಂಭೋದನೆ

ఉదాహరణ : ಅಪರಿಚಿತ ವ್ಯಕ್ತಿಯೊಬ್ಬ ನನ್ನನ್ನು ಕೇಳಿದ, ಮಹಾಶಯ ನಿಮ್ಮ ಬಗ್ಗೆ ನಾನು ಏನನ್ನಾದರೂ ತಿಳಿದುಕೊಳ್ಳ ಬಹುದೇ?

పర్యాయపదాలు : ಮಹಾನುಭಾವ, ಮಹೋದಯ, ರಾಯರು, ಸ್ವಾಮಿ


ఇతర భాషల్లోకి అనువాదం :

पुरुषों के लिए एक आदरसूचक संबोधन।

अपरिचित व्यक्ति ने मुझसे पूछा - महाशय, क्या आपके बारे में मैं कुछ जान सकता हूँ?
जनाब, महानुभाव, महाशय, महोदय

Term of address for a man.

sir

అర్థం : ಯಾವುದೇ ಕ್ಷೇತ್ರದಲ್ಲಿ ಮಹತ್ಸಾದನೆ ಮಾಡಿರುವವರು

ఉదాహరణ : ಮಹಾತ್ಮಗಾಂಧೀಜಿಯು ಜಗತ್ತು ಕಂಡ ಮಹಾಪುರುಷ.

పర్యాయపదాలు : ಮಹಾಪುರುಷ, ಶ್ರೇಷ್ಟ ವ್ಯಕ್ತಿ


ఇతర భాషల్లోకి అనువాదం :

महान या श्रेष्ठ व्यक्ति।

शुरू से ही भारत महापुरुषों का देश रहा है।
अवतंस, अवतन्स, आर्य, उत्तम पुरुष, पुरुषोत्तम, महापुरुष, महामानव, श्रेष्ठ पुरुष

A person who has achieved distinction and honor in some field.

He is one of the greats of American music.
great