అర్థం : ಮನುವಿನ ಸಿದ್ಧಾಂತದ ಪ್ರಕಾರ ಬ್ರಹ್ಮಹತ್ಯೆ, ಮಧ್ಯಪಾನ, ಕಳ್ಳತನ ಗುರುಗಳ ಹೆಂಡತಿಯ ಜತೆ ವ್ಯಭಿಚಾರ ಇನ್ನು ಮುಂತಾದ ಪಾಪ ಮಾಡಿರುವ ಜತೆ ಇರುವುದು ಇವು ಐದು ಮಾಹ ಪಾಪಗಳು
ఉదాహరణ :
ಮನು ಮಾಹಾಪಾತಕದಿಂದ ದೂರ ಉಳಿಯಲು ಒಳ್ಳೆಯ ಸಲಹೆ ನೀಡಿದ್ದಾನೆ.
పర్యాయపదాలు : ದೊಡ್ಡ ಪಾತಕ, ದೊಡ್ಡ ಪಾಪ, ಮಹಾಪಾಪ
ఇతర భాషల్లోకి అనువాదం :
मनु के मतानुसार ब्रह्महत्या,मद्यपान, चोरी, गुरु-पत्नी से व्यभिचार और ऐसे पाप करनेवालों का साथ - ये पाँच बड़े पाप।
मनु ने महापातक से बचने की राय दी है।An act of extreme wickedness.
enormity