అర్థం : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ
ఉదాహరణ :
ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.
పర్యాయపదాలు : ಧೀಮಂತ, ಮಹಾತ್ಮ, ಮಹಾವ್ಯಕ್ತಿ, ಮಹಾಶಯ
ఇతర భాషల్లోకి అనువాదం :
A man of refinement.
gentleman