అర్థం : ಹಿಂದೆ ಸಂಭವಿಸದ ಅಥವಾ ಕೇಳಿರದ ವಿನಾಶಕಾರಿಯಾದ ಅಪಾಯವಾಗಿರುವಿಕೆ ಅಥವಾ ಅರ್ಥಕ್ಕೆ ನಿಲುಕದ ಘಟನೆ ಸಂಭವಿಸಿರುವುದು
ఉదాహరణ :
ಗುಜರಾತಿನಲ್ಲಿ ಸಂಭವಿಸಿದ ಅನರ್ಥಕಾರಿಯಾದ ಭೂಕಂಪದಿಂದಾಗಿ ಸಾವಿರಾರು ಜನ ಸಾವಿಗೆ ಶರಣಾದರು.
పర్యాయపదాలు : ಅನರ್ಥಕಾರಿಯಾದ, ಅನರ್ಥಕಾರಿಯಾದಂತ, ಅನರ್ಥಕಾರಿಯಾದಂತಹ, ದುರಂತದ, ದುರಂತದಂತ, ದುರಂತದಂತಹ, ಮಹಾದುರಂತದ, ಮಹಾದುರಂತದಂತಹ, ವಿಪ್ಲವದ, ವಿಪ್ಲವದಂತ, ವಿಪ್ಲವದಂತಹ
ఇతర భాషల్లోకి అనువాదం :