పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಹಾತ್ಮ అనే పదం యొక్క అర్థం.

ಮಹಾತ್ಮ   ನಾಮಪದ

అర్థం : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ

ఉదాహరణ : ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.

పర్యాయపదాలు : ಧೀಮಂತ, ಮಹಾನುಭಾವ, ಮಹಾವ್ಯಕ್ತಿ, ಮಹಾಶಯ


ఇతర భాషల్లోకి అనువాదం :

महान या उच्च आशय और विचारों वाला व्यक्ति।

महाशयों की संगति लाभप्रद होती है।
महानुभाव, महाशय

A man of refinement.

gentleman

అర్థం : ಬಹಳ ಶ್ರೇಷ್ಠವಾದ ವಿಚಾರಗಳನ್ನು ಹೊಂದಿರುವ ವ್ಯಕ್ತಿ

ఉదాహరణ : ಗಾಂಧೀಜಿಯವರು ಒಬ್ಬ ಮಹಾತ್ಮರಾಗಿದ್ದರು


ఇతర భాషల్లోకి అనువాదం :

बहुत श्रेष्ठ, उच्च विचारोंवाला और सदाचारी पुरुष।

मालवीयजी एक महात्मा थे।
महात्मा

Person of exceptional holiness.

angel, holy man, holy person, saint

అర్థం : ಸನ್ಯಾಸತ್ವವನ್ನು ಸ್ವೀಕಿರಸಿರುವ ವ್ಯಕ್ತಿ

ఉదాహరణ : ಸಂನ್ಯಾಸಿ ತನ್ನ ತಪ್ಪಸಿನ ಶಕ್ತಿಯಿಂದ ಹಾವನ್ನು ಗಾಯ ಗೊಳಿಸಿದ.

పర్యాయపదాలు : ಯತಿ, ಯೋಗ ಪುರುಷ, ಸಂನ್ಯಾಸಿ, ಸಿದ್ಧಪುರುಷ


ఇతర భాషల్లోకి అనువాదం :

दंड धारण करने वाला व्यक्ति।

दंडधर ने दंड के प्रहार से साँप को घायल कर दिया।
डंडाधारी, डण्डाधारी, दंडधर, दंडधारी, दंडी, दण्डधर, दण्डधारी, दण्डी