పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಹರಾಜ అనే పదం యొక్క అర్థం.

ಮಹರಾಜ   ನಾಮಪದ

అర్థం : ಹಿಂದೂ ಗಳ ದೊಡ್ಡ ರಾಜ

ఉదాహరణ : ಒಬ್ಬ ಮಹಾರಾಜನ ಅಧೀನದಲ್ಲಿ ಅನೇಕ ಜನ ರಾಜರು ಇರುತ್ತಾರೆ.

పర్యాయపదాలు : ಅಧಿಪತಿ, ಅಧಿರಾಜ, ಅರಸ, ಚಕ್ರದರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಾಮರಾಧೀಶ, ಛತ್ರಪತಿ, ಜೀನ, ಜೀಯ, ದೊರೆ, ಧರಣಿಪತಿ, ಪಾಳೆಗಾರ, ಪ್ರಜಾಪತಿ, ಪ್ರಭು, ಮಹಾರಾಜ, ರಾಜ, ರಾಜಾಧಿರಾಜ, ಸಾಮ್ರಾಟ, ಸಾರ್ವಭೌಮ


ఇతర భాషల్లోకి అనువాదం :

बड़ा हिन्दू राजा।

एक महाराजा के अधीन कई राजा हो सकते हैं।
अधिराज, अधीश्वर, महाराज, महाराजा, राजेश, राजेश्वर

A great raja. A Hindu prince or king in India ranking above a raja.

maharaja, maharajah

అర్థం : ಬ್ರಾಹ್ಮಣ, ಗುರು ಮೊದಲಾದವರನ್ನು ಆಧರಸೂಚಕವಾಗಿ ಸಂಭೋದಿಸುವ ಶಬ್ಧ

ఉదాహరణ : ಆ ಮಹಾರಾಜ ತನ್ನ ಅಡಿಗೆಯನ್ನು ತಾನೇ ಮಾಡಿಕೊಳ್ಳುತ್ತಾನೆ.

పర్యాయపదాలు : ಮಹಾರಾಜ


ఇతర భాషల్లోకి అనువాదం :

ब्राह्मण, गुरु आदि के लिए आदरसूचक संबोधन।

ये महाराजजी अपना भोजन स्वयं बनाते हैं।
महराज, महाराज

అర్థం : ಆ ರಾಜನ ರಾಜಧಾನಿ ತುಂಬಾ ದೂರದ ವರೆಗು ಹರಡಿರುವುದು

ఉదాహరణ : ದಶರಥ ಒಬ್ಬ ಚಕ್ರವರ್ತಿಯಾಗಿದ್ದ

పర్యాయపదాలు : ಅರಸ, ಅರಸು, ಚಕ್ರವರ್ತಿ, ದೊರೆ, ರಾಜ, ರಾಜನ್


ఇతర భాషల్లోకి అనువాదం :

वह राजा जिसका राज्य बहुत दूर-दूर तक फैला हो।

दशरथ एक चक्रवर्ती राजा थे।
आसमुद्रान्त, चक्रवर्ती राजा, महाराज, महाराजा

A great raja. A Hindu prince or king in India ranking above a raja.

maharaja, maharajah