అర్థం : ಪೂರ್ವ ಏಷಿಯಾ ಮತ್ತು ಅದರ ಸುತ್ತ-ಮುತ್ತಾ ದ್ವೀಪಗಳಲ್ಲಿ, ಜಲಾಶಯದ ಸಮೀಪ ಹೆಚ್ಚಾಗಿ ಬೆಳೆಯುವ ಒಂದು ಮರದ ರೆಂಬೆಯಿಂದ ಬೆತ್ತದ ಕೋಲು ಮಾಡಿ ಮತ್ತು ಸಣ್ಣಬುಟ್ಟಿ, ಕುರ್ಚಿಗಳು, ಉಯ್ಯಾಲೆ ಮುಂತಾದವುಗಳನ್ನು ಮಾಡುವರು
ఉదాహరణ :
ಮೋಹನ ತನ್ನ ಮನೆಯ ಹಿಂಭಾಗದಲ್ಲಿ ಬಿದಿರಿನ ಗಿಡ ನೆಟ್ಟಿದ್ದಾನೆ.
పర్యాయపదాలు : ಒಡಪು, ಕರ್ಮಾರ, ಖೇತ, ಬಿದಿರು, ಬೆತ್ತ, ಸಣ್ಣ ಬಿದಿರು
ఇతర భాషల్లోకి అనువాదం :
A plant with a weak stem that derives support from climbing, twining, or creeping along a surface.
vine