అర్థం : ಕಪ್ಪು ಬಣ್ಣದಿಂದ ಕೂಡಿದಂತಹ
ఉదాహరణ :
ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.
పర్యాయపదాలు : ಕಪ್ಪು, ಕುಡಿಕಪ್ಪು
ఇతర భాషల్లోకి అనువాదం :
A black colloidal substance consisting wholly or principally of amorphous carbon and used to make pigments and ink.
carbon black, crock, lampblack, smut, sootఅర్థం : ಕಣ್ಣಿಗೆ ಹಾಕಿಕೊಳ್ಳುವ ಕಾಡಿಗೆ ಅಥವಾ ಕಣ್ಣ್ ಕಪ್ಪು
ఉదాహరణ :
ಕಾಡಿಗೆಯ ಪ್ರಯೋಗದಿಂದ ಕಣ್ಣು ಆರೋಗ್ಯವಂತವಾಗಿರುತ್ತವೆ.
పర్యాయపదాలు : ಅಂಜನ, ಕಣ್ಣ್ ಕಪ್ಪು, ಕಾಡಿಗೆ, ಕಾಡಿಗೆಹಚ್ಚು, ನೇತ್ರಾಂಜನ
ఇతర భాషల్లోకి అనువాదం :
Makeup applied to emphasize the shape of the eyes.
eyelinerఅర్థం : ಬಣ್ಣದ ದ್ರವ ಅಥವಾ ಕೆಲವು ದಪ್ಪ ಪದಾರ್ಥವು ಬರೆಲು ಅಥವಾ ಬಟ್ಟೆ, ಕಾಗದ ಮುಂತಾದವುಗಳ ಮೇಲೆ ಮುದ್ರಿಸಿಲು ಕೆಲಸಕ್ಕೆ ಬರುವುದು
ఉదాహరణ :
ನನ್ನ ಲೇಖನಿಯಲ್ಲಿ ಕೆಂಪು ರಂಗಿನ ಮಸಿ ಇದೆ
ఇతర భాషల్లోకి అనువాదం :
A liquid used for printing or writing or drawing.
ink