అర్థం : ಮಸಾಲೆಗಳಿಂದ ಕೂಡಿದ (ಆಹಾರ)
ఉదాహరణ :
ಮಸಾಲೆಭರಿತ ಆಹಾರಗಳನ್ನು ಹೆಚ್ಚು ಸೇವಿಸಬಾರದು.
పర్యాయపదాలు : ಮಸಾಲೆಭರಿತ, ಮಸಾಲೆಭರಿತವಾದ, ಮಸಾಲೆಭರಿತವಾದಂತಹ
ఇతర భాషల్లోకి అనువాదం :
అర్థం : ತೀಕ್ಷ್ಣವಾದ ರುಚಿಯುಳ್ಳ ಆಹಾರ ಪದಾರ್ಥ
ఉదాహరణ :
ಮಸಾಲೆಭರಿತ ಆಹಾರಗಳು ಸುಲಭವಾಗಿ ಜೀರ್ಣವಾಗುವುದಿಲ್ಲ.
పర్యాయపదాలు : ಖಾರವಾದ, ಖಾರವಾದಂತ, ಖಾರವಾದಂತಹ, ಮಸಾಲೆಭರಿತ, ಮಸಾಲೆಭರಿತವಾದ, ಮಸಾಲೆಭರಿತವಾದಂತಹ
ఇతర భాషల్లోకి అనువాదం :
तीक्ष्ण स्वादवाला।
चरपरा भोजन सुपाच्य नहीं होता।