అర్థం : ಆ ಋತು ಅಥವಾ ತಿಂಗಳಿನಲ್ಲಿ ಮಳೆಯಾಗುತ್ತದೆ
ఉదాహరణ :
ಕೆಲವು ಸಲ ಮಳೆಯಿಂದ ಎಷ್ಟು ನೀರು ಹರಿಯುತ್ತದೆ ಎಂದರೆ ಯಾವುದಾದರು ಕ್ಷೇತ್ರದಲ್ಲಿ ಜಲಪ್ರವಾಹ ಉಂಟಾಗುತ್ತದೆ.
పర్యాయపదాలు : ಜಲ ಋತು, ಜಲದ ಕಾಲ, ಜಲಧಾರೆ ಕಾಲ, ಜಲವರ್ಷ, ಮಳೆ, ಮಳೆ ಕಾಲ, ಮಾನಸ್ಸೂನ್, ವರ್ಷ, ವರ್ಷ ಋತು, ವರ್ಷಕಾಲ
ఇతర భాషల్లోకి అనువాదం :
Rainy season in southern Asia when the southwestern monsoon blows, bringing heavy rains.
monsoon