పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಲ್ಲಯುದ್ಧ అనే పదం యొక్క అర్థం.

ಮಲ್ಲಯುದ್ಧ   ನಾಮಪದ

అర్థం : ಇಬ್ಬರು ಪೈಲ್ವಾನರು ಒಬ್ಬರಿಗೊಬ್ಬರು ಬಲಪೂರ್ವಕವಾಗಿ ಹೊಡೆದಾಡುವುದು ಅಥವಾ ಹೊಡೆಯುವುದಕ್ಕಾಗಿ ಜಗಳವಾಡುವಹೊಡೆದಾಡುವ ಕ್ರಿಯೆ

ఉదాహరణ : ಮೋಹನನು ಕುಸ್ತಿ ಆಟ ಆಡುವುದಕ್ಕಾಗಿ ಪ್ರತಿದಿನ ಅಕಾಡಗರಡಿಮನೆಗೆ ಹೋಗುತ್ತಾನೆ.

పర్యాయపదాలు : ಕುಸ್ತಿ, ಜಂಗಿ ನಿಕಾಲ್ ಕುಸ್ತಿ, ಜಂಗೀಕುಸ್ತಿ, ಜಟ್ಟಿಕಾಳಗ, ತೊಳಸು, ದೆಖ್ಖಾ, ಪೋರ್ಕುಳಿ, ಬಾಹುಯುದ್ಧ, ಮಲ್ಲಕಾಳಗ, ಮಲ್ಲಗಾಳೆಗ, ಮುಷ್ಟಿ ಕಾಳಗ, ಸೆಣಸಾಟ


ఇతర భాషల్లోకి అనువాదం :

दो पहलवानों की एक दूसरे को बलपूर्वक पछाड़ने या पटकने के लिए लड़ने की क्रिया।

मोहन कुश्ती लड़ने के लिए प्रतिदिन अखाड़े में जाता है।
अखाड़ेबाज़ी, अखाड़ेबाजी, कुश्ती, कुश्तीबाज़ी, कुश्तीबाजी, पहलवानी, बाहुयुद्ध, मल्ल युद्ध, मल्ल-क्रीड़ा, मल्लक्रीड़ा, मल्लयुद्ध

The act of engaging in close hand-to-hand combat.

They had a fierce wrestle.
We watched his grappling and wrestling with the bully.
grapple, grappling, hand-to-hand struggle, wrestle, wrestling

అర్థం : ಒಬ್ಬರಿಗೊಬ್ಬರು ತಳ್ಳುವ ಮತ್ತು ಮುಷ್ಟಿಹಿಡಿದ ಗುದ್ದುವ ಒಂದು ಕೆಲಸ

ఉదాహరణ : ಅವರಿಬ್ಬರು ಮುಷ್ಟಿಯುದ್ಧದಲ್ಲಿ ಶೂರರು.

పర్యాయపదాలు : ಮುಷ್ಟಿಯುದ್ಧ


ఇతర భాషల్లోకి అనువాదం :

एक दूसरे को धकेलने और मुक्के से मारने का काम।

उन दोनों के बीच घूँसाघूँसी शुरू है।
घूँसाघूँसी, घूँसेबाज़ी, धक्कामुक्की, मुक्कामुक्की

Fighting with the fists.

boxing, fisticuffs, pugilism

అర్థం : ಇಬ್ಬರು ಪುರುಷರು ಅಥವಾ ದಳಗಳ ನಡುವೆ ನಡೆಯುವಂತಹ ಕಾಳಗ ಅಥವಾ ಜಗಳ, ಯುದ್ಧ

ఉదాహరణ : ಅಲ್ಲಿ ದ್ವಂದ್ವ ಯುದ್ಧ ನಡೆಯುತ್ತಿದೆ.

పర్యాయపదాలు : ಕೈಕೈಯುದ್ಧ, ಖಾಡಾಖಾಡಿ, ಗುದ್ದಾಟ, ತುರಿಸಿನಕಾಳಗ, ದ್ವಂದ್ವ ಯುದ್ಧ, ಪರಸ್ಪರರ ಯುದ್ಧ, ಪಾಸಂಗಿ, ಪಾಸಗೆ, ಬಾಹುಪ್ರಹರಣ, ಬಾಹುಯುದ್ಧ, ಮಲ್ಲಾಮಲ್ಲಿ, ಮಸೆದಂಕ, ಮುಷ್ಟಾಮುಷ್ಟಿ, ಹಣಾಹಣಿ, ಹತ್ತಾಹತ್ತಿ


ఇతర భాషల్లోకి అనువాదం :

दो पुरुषों या दलों में होनेवाली बराबरी की लड़ाई।

वहाँ द्वंद्वयुद्ध चल रहा है।
द्वंद्व, द्वंद्वयुद्ध, द्वन्द्व, परस्पर युद्ध, मल्लयुद्ध

Any struggle between two skillful opponents (individuals or groups).

duel