సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ದಕ್ಷಿಣ ಭಾರತದ ಒಂದು ಪರ್ವತ
ఉదాహరణ : ಮಲಯಗಿರಿಯ ಕಡೆಯಿಂದ ಬೀಸಿಬರುವ ಗಾಳಿಯನ್ನು ಮಲಯ ಮಾರುತ ಎಂದು ಕರೆಯುತ್ತಾರೆ.
పర్యాయపదాలు : ಮಲಯ ಗಿರಿ, ಮಲಯ ಪರ್ವತ, ಮಲಯ-ಗಿರಿ, ಮಲಯ-ಪರ್ವತ, ಮಲಯಪರ್ವತ
ఇతర భాషల్లోకి అనువాదం :हिन्दी English
दक्षिण भारत का एक पर्वत।
A land mass that projects well above its surroundings. Higher than a hill.
అర్థం : ದಾಲಚೀನ್ನಿ ಗಿಡದ ಜಾತಿಗೆ ಸೇರಿದ ಒಂದು ಪ್ರಕಾರದ ತುಂಬಾ ದೊಡ್ಡ ಮರ
ఉదాహరణ : ಮಲಯಗಿರಿ ವಿಶೇಷವಾಗಿ ಕಾಮರೂಪ, ಆಸಾಮ್ ಮತ್ತು ದಾರ್ಜಲಿಂಗನಲ್ಲಿ ಕಾಣಿಸುವುದು.
दारचीनी की जाति का एक प्रकार का बहुत ऊँचा और बड़ा पेड़।
Any of various aromatic trees of the laurel family.
ఆప్ స్థాపించండి