పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮರೆವು అనే పదం యొక్క అర్థం.

ಮರೆವು   ನಾಮಪದ

అర్థం : ಮರೆತು ಹೋಗುವ ಕ್ರಿಯೆ ಅಥವಾ ಭಾವನೆ

ఉదాహరణ : ಮರಗುಳಿ ವ್ಯಕ್ತಿಗೆ ಯಾವುದು ನೆನಪಿನಲ್ಲಿ ಇರುವುದಿಲ್ಲ.

పర్యాయపదాలు : ನೆನಪಳಿವು, ಮರಗುಳಿ, ಮರೆತುಬಿಡುವುದು, ಮರೆತುಹೋಗುವುದು, ವಿಸ್ಮರಣೆ, ವಿಸ್ಮೃತಿ


ఇతర భాషల్లోకి అనువాదం :

भूलने की अवस्था या भाव।

वे अपने भुलक्कड़पन की कथा बखान करते नहीं थकते।
अपस्मृति, भुलक्कड़पन, भुलक्कड़ी

Preoccupation so great that the ordinary demands on attention are ignored.

absentmindedness

అర్థం : ಮರೆವಿನ ಅವಸ್ಥೆ ಅಥವಾ ಭಾವ

ఉదాహరణ : ಮರೆವಿನ ಕಾರಣದಿಂದಾಗಿ ವಸ್ತುವನ್ನು ಹುಡುಕಿದರು ಸಿಗುತ್ತಿಲ್ಲ.

పర్యాయపదాలు : ಜ್ಞಾಪಕದಲ್ಲಿ ಇಲ್ಲದಿರುವುದು, ನೆನಪಿನಲ್ಲಿ ಇಲ್ಲದ್ದು, ಮರವು, ಮರೆಯುವಿಕೆ, ಸ್ಮರಣೆಯಲ್ಲಿ ಇಲ್ಲದ್ದು


ఇతర భాషల్లోకి అనువాదం :

भूलने की अवस्था या भाव।

भूल के कारण चीज़ें ढूँढने पर नहीं मिलती हैं।
अस्मरण, प्रस्मृति, भूल, विस्मरण, विस्मृति

Partial or total loss of memory.

He has a total blackout for events of the evening.
amnesia, blackout, memory loss

అర్థం : ಅಸಾಮದಾನದ ಕಾರಣದಿಂದ ಕೆಲಸವನ್ನು ಲೆಕ್ಕಿಸದೆ ಸುಮ್ಮನೆ ಇರುವುದು ಅಥವಾ ಅದರ ಕಡೆ ಗಮನ ಕೊಡೆದೆ ಇರುವುದು

ఉదాహరణ : ನೀವು ನಿಮ್ಮ ಬುದ್ಧಿಯನ್ನು ಸ್ಥಿಮಿತದಲ್ಲಿಇಟ್ಟುಕೊಂಡಿದ್ದರೆ ಕೆಲಸ ಮಾಡಲು ಮರೆತು ಹೋಗುತ್ತಿರಲಿಲ್ಲ.

పర్యాయపదాలు : ಕೆಲಸ ಮರೆತುಹೋಗುವುದು, ಕೆಲಸವನ್ನು ಮರೆತುಮಾಡದಿರುವುದು


ఇతర భాషల్లోకి అనువాదం :

असावधानता के कारण कार्य के किसी अंग पर ध्यान न जाने या उसके रह जाने की क्रिया।

अगर आप दिमाग स्थिर रखते तो यह छूट नहीं होती।
गफलत, ग़फ़लत, चूक, छूट

A mistake resulting from neglect.

omission, skip