పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮರುಪಾವತಿಸಿದಂತಹ అనే పదం యొక్క అర్థం.

ಮರುಪಾವತಿಸಿದಂತಹ   ಗುಣವಾಚಕ

అర్థం : ಹಣ ಮುಂತಾದ ಸಾಲಪಡೆದ ಯಾವುದನ್ನಾದರೂ ಮರಳಿಸಿರುವುದು ಅಥವಾ ಮರಳಿ ಕೊಟ್ಟಿರುವುದು

ఉదాహరణ : ಸಾಲವನ್ನು ತೀರಿಸಿದ ರೈತರು ಮತ್ತೆ ಸಾಹುಕಾರನ ಹತ್ತಿರ ಸಾಲ ಪಡೆದರು.

పర్యాయపదాలు : ಕೊಟ್ಟ, ಕೊಟ್ಟಂತ, ಕೊಟ್ಟಂತಹ, ತೀರಿಸಿದ, ತೀರಿಸಿದಂತ, ತೀರಿಸಿದಂತಹ, ಮರಳಿಸಿದ, ಮರಳಿಸಿದಂತ, ಮರಳಿಸಿದಂತಹ, ಮರುಪಾವತಿಸಿದ, ಮರುಪಾವತಿಸಿದಂತ, ಸಂದಾಯ ಮಾಡಿದ, ಸಂದಾಯ ಮಾಡಿದಂತ, ಸಂದಾಯ ಮಾಡಿದಂತಹ, ಸಂದಾಯ-ಮಾಡಿದಂತ, ಸಂದಾಯ-ಮಾಡಿದಂತಹ


ఇతర భాషల్లోకి అనువాదం :

भुगतान किया हुआ।

महाजन ने किसान द्वारा भुक्त राशि को तिजोरी में रख दिया।
भुक्त

Marked by the reception of pay.

Paid work.
A paid official.
A paid announcement.
A paid check.
paid

అర్థం : ಸಂದಾಯ ಆಗದೇ ಇರುವುದು ಅಥವಾ ತೀರಿಸದೇ ಇರುವುದು

ఉదాహరణ : ರೈತರಿಂದ ತೀರಿಸದ ಸಾಲವನ್ನು ಸ್ವತಃ ಸಾಹುಕಾರನೇ ಬಂದು ವಸೂಲಿ ಮಾಡಿದ. ಸಾಲ ಮರುಪಾವತಿಸದ ಕಾರಣ ಸಾಲಗಾರನ ಆಸ್ತಿಯನ್ನು ಬ್ಯಾಂಕ್ ಮುಟ್ಟುಗೋಲುಹಾಕಿಕೊಂಡಿತು.

పర్యాయపదాలు : ಕೊಡದ, ಕೊಡದಂತ, ಕೊಡದಂತಹ, ತೀರಿಸದ, ತೀರಿಸದಂತ, ತೀರಿಸದಂತಹ, ಮರುಪಾವತಿಸದ, ಮರುಪಾವತಿಸದಂತ, ಸಂದಾಯ ಮಾಡದ, ಸಂದಾಯ ಮಾಡದಂತ, ಸಂದಾಯ ಮಾಡದಂತಹ, ಸಂದಾಯ-ಮಾಡದಂತ, ಸಂದಾಯ-ಮಾಡದಂತಹ


ఇతర భాషల్లోకి అనువాదం :

भुगतान न किया हुआ।

महाजन ने किसान से अभुक्त राशि को जल्द से जल्द देने के लिए कहा।
अभुक्त

Not paid.

Unpaid wages.
An unpaid bill.
unpaid