అర్థం : ಉತ್ಪತ್ತಿಯಾದ ಸ್ಥಳದಿಂದ ಚಲಿಸಿ ಯಾವುದಾದರೂ ವಸ್ತುವಿಗೆ ಹೊಡೆದು ಮತ್ತೆ ವಾಪಸ್ಸು ಬರುವ ಶಬ್ಧ
ఉదాహరణ :
ಕಣಿವೆಯಿಂದ ಹುಲಿಯ ಗರ್ಜನೆಯ ಪ್ರತಿಧ್ವನಿ ಕೇಳಿಬಂತು.
పర్యాయపదాలు : ಅನುರಣನ, ಪ್ರತಿಧ್ವನಿ, ಮಾರುಲಿ, ಮಾರ್ಧನಿ
ఇతర భాషల్లోకి అనువాదం :
वह ध्वनि या शब्द जो अपनी उत्पत्ति के स्थान से चलकर कहीं टकराता हुआ लौटे और फिर वहीं सुनाई पड़े।
कुएँ से शेर की प्रतिध्वनि सुनाई पड़ी।అర్థం : ಪ್ರತಿಧ್ವನಿಯ ಅಥವಾ ಪ್ರತಿಧ್ವನಿಗೆ ಸಂಬಂಧಿಸಿದ (ಧ್ವನಿ)
ఉదాహరణ :
ಈ ವ್ಯಕ್ತಿಯ ಪ್ರತಿಧ್ವನಿ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ.
పర్యాయపదాలు : ಅನುರಣನ, ಪ್ರತಿಧ್ವನಿ, ಮಾರ್ದನಿ
ఇతర భాషల్లోకి అనువాదం :