పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮರಾಠಿ అనే పదం యొక్క అర్థం.

ಮರಾಠಿ   ನಾಮಪದ

అర్థం : ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಪ್ರಧಾನ ಭಾಷೆ

ఉదాహరణ : ಮುಂಬೈನಲ್ಲಿ ನನಗೆ ಮರಾಠಿ ಭಾಷೆ ಬರದ ಕಾರಣ ವ್ಯವಹರಿಸುವುದು ಕಷ್ಟವಾಯಿತು.

పర్యాయపదాలు : ಮರಾಠಿ ಭಾಷೆ


ఇతర భాషల్లోకి అనువాదం :

भारत के महाराष्ट्र राज्य की भाषा।

कई सालों से मुम्बई में रहने के कारण वह मराठी बोल लेता है।
मरहठी, मराठी, मराठी भाषा

ಮರಾಠಿ   ಗುಣವಾಚಕ

అర్థం : ಮಹಾರಾಷ್ಟ್ರದಲ್ಲಿ ನೆಲೆಸಿರುವ

ఉదాహరణ : ಸಂತ ತುಕಾರಾಮ್ ಅವರು ಮರಾಠಿ ಜನರ ಮೇಲೆ ಬಹಳಷ್ಟು ಪ್ರಭಾವ ಬೀರಿದರು.

పర్యాయపదాలు : ಮಹಾರಾಷ್ಟ್ರೀ


ఇతర భాషల్లోకి అనువాదం :

जो महाराष्ट्र का मूल या स्थानांतरित निवासी हो और जिसे वहाँ की संस्कृति, धर्म, भाषा आदि विरासत में मिली हुई हो।

संत तुकाराम का मराठी लोगों पर अधिक प्रभाव है।
मरहठा, मराठी, महाराष्ट्रियन, महाराष्ट्री, महाराष्ट्रीयन

అర్థం : ಮಹಾರಾಷ್ಟ್ರದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ

ఉదాహరణ : ರಾಜಕಾರಣಿಗಳು ಪಾರಂಪರಿಕವಾಗಿ ಬಂದ ಮರಾಠಿ ವೇಶ ಭೂಷಣಗಳನ್ನು ತೊಟ್ಟು ವೇದಿಕೆ ಮೇಲೆ ಆಗಮಿಸಿದರು.


ఇతర భాషల్లోకి అనువాదం :

महाराष्ट्र का या वहाँ के निवासी, भाषा, संस्कृति इत्यादि से संबंधित।

मराठी साहित्य बहुत विकसित है।
नेताजी पारंपरिक मराठी वेश-भूषा में मंच पर पधारे।
मरहठी, मराठी, महाराष्ट्रियन, महाराष्ट्री, महाराष्ट्रीयन

అర్థం : ಯಾವುದರ ಮಾತೃ ಭಾಷೆಯು ಮರಾಠಿಯಾಗಿದೆಯೋ

ఉదాహరణ : ಇಲ್ಲಿ ಮರಾಠಿ ಭಾಷೆಯನ್ನು ಆಡುವ ಜನರು ಅಧಿಕವಾಗಿದ್ದಾರೆ.

పర్యాయపదాలు : ಮರಾಠಿ ಭಾಷೆ, ಮರಾಠಿ-ಭಾಷೆ, ಮರಾಠಿಭಾಷೆ


ఇతర భాషల్లోకి అనువాదం :

जिनकी मातृभाषा मराठी हो।

तात्यापारा में मराठी लोगों की बहुलता है।
मराठी, मराठी भाषी, मराठी-भाषी, मराठीभाषी