పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮರಳು అనే పదం యొక్క అర్థం.

ಮರಳು   ನಾಮಪದ

అర్థం : ಒಂದು ಸಲಕರಣೆಯಿಂದ ಯಾವುದೋ ಲೋಹ ಮುಂತಾದವರುಗಳನ್ನು ಉಜ್ಜುವುದರಿಂದ ಸಣ್ಣ ಸಣ್ಣ ಕಣಗಳಾಗಿ ಕೆಳಗೆ ಬೀಳುವುದು

ఉదాహరణ : ಅವನು ಮರಳಿನಿಂದ ಕಡಗೋಲನ್ನು ಉಜ್ಜುತ್ತಿದ್ದಾನೆ.


ఇతర భాషల్లోకి అనువాదం :

एक औज़ार जिसे किसी धातु आदि पर रगड़ने से उसके महीन कण कटकर गिरते हैं।

वह रेती से गँडासे को रगड़ रहा है।
रेतनी, रेती, सोहन

A steel hand tool with small sharp teeth on some or all of its surfaces. Used for smoothing wood or metal.

file

అర్థం : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ

ఉదాహరణ : ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.

పర్యాయపదాలు : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮದ, ಹುಚ್ಚಿನ ರೋಗ, ಹುಚ್ಚು


ఇతర భాషల్లోకి అనువాదం :

मस्तिष्क का वह रोग जिसमें मन और बुद्धि का संतुलन बिगड़ जाता है।

अत्यधिक शोक के कारण उसे उन्माद हो गया।
उन्मत्तता, उन्माद, उन्माद रोग, चित्त विक्षिप्तता, चित्त विभ्रम, पागलपन, प्रमाद, बदहवासी, विक्षिप्तता

Relatively permanent disorder of the mind.

insanity

అర్థం : ತಿಳುವಾದ, ಸೂಕ್ಷ್ಮ ಜಿನುಪಾದ ಮರಳು ಮಳೆಯ ನೀರಿನ ಜೊತೆ ಬಂದು ನದಿಯ ದಡದಲ್ಲಿ ಸೇರಿಕೊಳ್ಳುತ್ತದೆ ಅಥವಾ ಬಂಜರುಭೂಮಿಯಲ್ಲಿ ಮತ್ತು ಮರಳುಗಾಡಿನಲ್ಲಿ ತುಂಬಿಕೊಂಡಿರುತ್ತದೆ

ఉదాహరణ : ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿಯಲ್ಲಿ ದೊಡ್ಡ ಮರಳಿನ ವ್ಯಾಪಾರ ನೆಡೆಯುತ್ತದೆ.

పర్యాయపదాలు : ಉಸುಕು, ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿ, ಮಳಲು, ಮಳಲು ಗಾಡು, ಮಳಲು ದಿನ್ನೆ


ఇతర భాషల్లోకి అనువాదం :

पत्थर का वह बहुत ही महीन चूर्ण जो वर्षा के जल के साथ आकर नदियों के किनारे जम जाता या ऊसर ज़मीनों और रेगिस्तानों में भरा हुआ मिलता है।

रेगिस्तान में रेत के बड़े-बड़े टीले पाये जाते हैं।
बालुका, बालू, रेग, रेणु, रेणुका, रेत, रेता, रेती, रेनु, रेनुका, विशिका, सिकता

A loose material consisting of grains of rock or coral.

sand

ಮರಳು   ಕ್ರಿಯಾಪದ

అర్థం : ಯಾವುದಾದರೂ ಬೇರೆ ಸ್ಥಳಕ್ಕೆ ಹೋಗಿ ಮತ್ತೆ ಮೊದಲಿನ ಜಾಗಕ್ಕೇ ವಾಪಸ್ಸಾಗುವ ಕ್ರಿಯೆ

ఉదాహరణ : ಅಪ್ಪ ನಿನ್ನೆಯೇ ದಿಲ್ಲಿಯಿಂದ ಮರಳಿದರು.

పర్యాయపదాలు : ವಾಪಾಸ್ಸಾಗು, ಹಿಂತಿರುಗು


ఇతర భాషల్లోకి అనువాదం :

कहीं जाकर वहाँ से पहले वाले स्थान पर आना या पहले वाले काम आदि पर आना।

पिताजी कल ही दिल्ली से लौटे।
आना, लौटना, वापस आना

అర్థం : ಮರಳುತ್ತಿರುವ ನೀರು ಶಬ್ದ ಮಾಡುವ ಪ್ರಕ್ರಿಯೆ

ఉదాహరణ : ನೀರು ಕುದಿಯುತ್ತಲಿದೆ ಅದಕ್ಕೆ ಅಕ್ಕಿ ಹಾಕಿ.

పర్యాయపదాలు : ಕುದಿ


ఇతర భాషల్లోకి అనువాదం :

खौलते पानी में सनसन शब्द होना।

पानी सनसना रहा है उसमें चावल डाल दो।
सनसनाना

అర్థం : ಹಿಂದಕ್ಕೆ ಮತ್ತೆ ತಿರುಗಿ ಬರು

ఉదాహరణ : ರಾಮನು ಕರೆದ್ದನ್ನು ಕೇಳಿ ಶ್ಯಾಮನು ಹಿಂದಕ್ಕೆ ಬಂದನು.

పర్యాయపదాలు : ತಿರುಗಿಬರು, ವಾಪಸು ಬರು, ಹಿಂದಕ್ಕೆ ಬರು


ఇతర భాషల్లోకి అనువాదం :

पीछे की ओर घूमना।

राम की पुकार सुनकर श्याम लौटा।
उलटना, घूमना, पलटना, फिरना, मुड़ना, लौटना

Turn in the opposite direction.

Twist one's head.
twist