పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮರಳಿಸಿದಂತಹ అనే పదం యొక్క అర్థం.

ಮರಳಿಸಿದಂತಹ   ಗುಣವಾಚಕ

అర్థం : ಯಾವುದೋ ಒಂದು ಕುದಿಯುತ್ತಾ ಕುದಿಯುತ್ತಾ ಅರ್ಧವಾಗುವುದು ಮತ್ತು ಗಟ್ಟಿಯಾಗುವುದು (ಹಾಲು, ಕಷಾಯ ಇತ್ಯಾದಿ)

ఉదాహరణ : ಮರಳಿಸಿದ ಹಾಲಿಗೆ ರಸಗುಲ್ಲವನ್ನು ಹಾಕಿ ರಸಮಲಾಯಿಯನ್ನು ಮಾಡುತ್ತಾರೆ.

పర్యాయపదాలు : ಚೆನ್ನಾಗಿ ಕಾಯಿಸಿದ, ಚೆನ್ನಾಗಿ ಕಾಯಿಸಿದಂತ, ಚೆನ್ನಾಗಿ ಕಾಯಿಸಿದಂತಹ, ಚೆನ್ನಾಗಿ-ಕಾಯಿಸಿದಂತ, ಚೆನ್ನಾಗಿ-ಕಾಯಿಸಿದಂತಹ, ಮರಳಿಸಿದ, ಮರಳಿಸಿದಂತ


ఇతర భాషల్లోకి అనువాదం :

जो खौलते-खौलते आधा रह जाय और गाढ़ा हो जाय (दूध, काढ़ा आदि)।

अधावट दूध में रसगुल्ले डालकर रसमलाई बनाई जाती है।
अधावट

అర్థం : ಹಣ ಮುಂತಾದ ಸಾಲಪಡೆದ ಯಾವುದನ್ನಾದರೂ ಮರಳಿಸಿರುವುದು ಅಥವಾ ಮರಳಿ ಕೊಟ್ಟಿರುವುದು

ఉదాహరణ : ಸಾಲವನ್ನು ತೀರಿಸಿದ ರೈತರು ಮತ್ತೆ ಸಾಹುಕಾರನ ಹತ್ತಿರ ಸಾಲ ಪಡೆದರು.

పర్యాయపదాలు : ಕೊಟ್ಟ, ಕೊಟ್ಟಂತ, ಕೊಟ್ಟಂತಹ, ತೀರಿಸಿದ, ತೀರಿಸಿದಂತ, ತೀರಿಸಿದಂತಹ, ಮರಳಿಸಿದ, ಮರಳಿಸಿದಂತ, ಮರುಪಾವತಿಸಿದ, ಮರುಪಾವತಿಸಿದಂತ, ಮರುಪಾವತಿಸಿದಂತಹ, ಸಂದಾಯ ಮಾಡಿದ, ಸಂದಾಯ ಮಾಡಿದಂತ, ಸಂದಾಯ ಮಾಡಿದಂತಹ, ಸಂದಾಯ-ಮಾಡಿದಂತ, ಸಂದಾಯ-ಮಾಡಿದಂತಹ


ఇతర భాషల్లోకి అనువాదం :

भुगतान किया हुआ।

महाजन ने किसान द्वारा भुक्त राशि को तिजोरी में रख दिया।
भुक्त

Marked by the reception of pay.

Paid work.
A paid official.
A paid announcement.
A paid check.
paid