అర్థం : ಮರೆತು ಹೋಗುವ ಕ್ರಿಯೆ ಅಥವಾ ಭಾವನೆ
ఉదాహరణ :
ಮರಗುಳಿ ವ್ಯಕ್ತಿಗೆ ಯಾವುದು ನೆನಪಿನಲ್ಲಿ ಇರುವುದಿಲ್ಲ.
పర్యాయపదాలు : ನೆನಪಳಿವು, ಮರೆತುಬಿಡುವುದು, ಮರೆತುಹೋಗುವುದು, ಮರೆವು, ವಿಸ್ಮರಣೆ, ವಿಸ್ಮೃತಿ
ఇతర భాషల్లోకి అనువాదం :
भूलने की अवस्था या भाव।
वे अपने भुलक्कड़पन की कथा बखान करते नहीं थकते।Preoccupation so great that the ordinary demands on attention are ignored.
absentmindednessఅర్థం : ಪ್ರಾಯಶಃ ಮರೆಯುವ ಸ್ವಭಾವವಿರುವ ವ್ಯಕ್ತಿ
ఉదాహరణ :
ರಾಮನು ತುಂಬಾ ದೊಡ್ಡ ಮರಗುಳಿ, ಅವನು ಯಾವಾಗಲೂ ಏನಾದರೊಂದನ್ನು ಮರೆತುಬಿಡುತ್ತಾನೆ.
పర్యాయపదాలు : ಮರೆಯುವ ಸ್ವಭಾವದವ
ఇతర భాషల్లోకి అనువాదం :
అర్థం : ಯಾರೋ ಒಬ್ಬರು ಸದಾ ಏನನ್ನಾದರೂ ಮರುಯುತ್ತಿರುವುದೇ ಅವರ ಸ್ವಭಾವ
ఉదాహరణ :
ಪ್ರತಿಮ ಬಾಲ್ಯದಿಂದಲೇ ಮರಗುಳಿಯಾಗಿದ್ದಾಳೆ.
ఇతర భాషల్లోకి అనువాదం :