అర్థం : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು
ఉదాహరణ :
ಅವಳದು ಸುಂದರವಾದ ಮೈಕಟ್ಟು.
పర్యాయపదాలు : ಮನೋಹರವಾದ, ಮನೋಹರವಾದಂತ, ಸುಂದರವಾದ, ಸುಂದರವಾದಂತ, ಸುಂದರವಾದಂತಹ
ఇతర భాషల్లోకి అనువాదం :
అర్థం : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ
ఉదాహరణ :
ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.
పర్యాయపదాలు : ಮನೋಹರವಾದ, ಮನೋಹರವಾದಂತ, ಸುಂದರವಾದ, ಸುಂದರವಾದಂತ, ಸುಂದರವಾದಂತಹ
ఇతర భాషల్లోకి అనువాదం :