అర్థం : ಪೂರ್ತಿ ಮನಸ್ಸನ್ನು ರಂಜಿಸುವಂತಹ ಗುಣವುಳ್ಳದ್ದು
ఉదాహరణ :
ಈ ನಾಟಕ ತುಂಬಾ ಮನೋರಂಜಕವಾಗಿದೆ.
పర్యాయపదాలు : ಮನರಂಜಿಸುವ, ಮನರಂಜಿಸುವಂತ, ಮನರಂಜಿಸುವಂತಹ, ಮನೋರಂಜಕ, ಮನೋರಂಜಕವಾದ, ಮನೋರಂಜಕವಾದಂತ, ವಿನೋದಗೊಳಿಸುವ, ವಿನೋದಗೊಳಿಸುವಂತ, ವಿನೋದಗೊಳಿಸುವಂತಹ
ఇతర భాషల్లోకి అనువాదం :
जो मनोरंजन से भरा हुआ हो।
यह स्थान बहुत ही मनोरंजक है।