అర్థం : ಪೂರ್ತಿ ಮನಸ್ಸನ್ನು ರಂಜಿಸುವಂತಹ ಗುಣವುಳ್ಳದ್ದು
ఉదాహరణ :
ಈ ನಾಟಕ ತುಂಬಾ ಮನೋರಂಜಕವಾಗಿದೆ.
పర్యాయపదాలు : ಮನರಂಜಿಸುವ, ಮನರಂಜಿಸುವಂತ, ಮನರಂಜಿಸುವಂತಹ, ಮನೋರಂಜಕವಾದ, ಮನೋರಂಜಕವಾದಂತ, ಮನೋರಂಜಕವಾದಂತಹ, ವಿನೋದಗೊಳಿಸುವ, ವಿನೋದಗೊಳಿಸುವಂತ, ವಿನೋದಗೊಳಿಸುವಂತಹ
ఇతర భాషల్లోకి అనువాదం :
जो मनोरंजन से भरा हुआ हो।
यह स्थान बहुत ही मनोरंजक है।అర్థం : ಮೃದುವಾಗಿ - ಹಿತವಾಗಿ ಮತ್ತು ಸಂತೋಷ ತುಂಬಿದ ಮಾತುಗಳು
ఉదాహరణ :
ರಾಮ್ ನ ಮನೋರಂಜಕ ಮಾತುಗಳು ಎಲ್ಲರಿಗು ಇಷ್ಟವಾಗುತ್ತಿತ್ತು.
పర్యాయపదాలు : ಸ್ವಾರಸ್ಯವಾದ
ఇతర భాషల్లోకి అనువాదం :