పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮನೆಯ ಜವಾನ అనే పదం యొక్క అర్థం.

ಮನೆಯ ಜವಾನ   ನಾಮಪದ

అర్థం : ಅವನು ಯಾರೋ ಒಬ್ಬರ ಅಂಧಾನುಯಾಯಿ ಆಗಿ ಅವರ ಹಿಂದೆ ಹಿಂದೆ ಓಡಾಡುವುದು

ఉదాహరణ : ಯಾರೋ ಒಬ್ಬರ ಸೇವಕರಾಗುವುದು ಒಳ್ಳೆಯದಲ್ಲ.

పర్యాయపదాలు : ಆಳು, ಚಾಕರ, ಜವಾನ, ದಾಸ, ನಿಷ್ಟ ಅನುಯಾಯಿ, ನೌಕರ, ಮನೆಯಾಳು, ಸೇವಕ, ಹಿಂಬಾಲಕ


ఇతర భాషల్లోకి అనువాదం :

वह जो किसी का अंधानुयायी बनकर उसके पीछे चलता हो।

किसी का पिछलग्गू मत बनो।
दुम, पिछलगा, पिछलग्गू, पिट्ठू, पूँछ, पूंछ

A person of unquestioning obedience.

flunkey, flunky, stooge, yes-man

అర్థం : ಯಾರೋ ಒಬ್ಬ ಸೇವಕನು ಮನೆಯಲ್ಲೆ ಇದ್ದುಕೊಂಡು ಸೇವೆ ಮಾಡುವನು

ఉదాహరణ : ಈವತ್ತಿನ ಬಿಸಿ ಬಿಸಿ ಸುದ್ಧಿ ಏನೆಂದರೆ ಒಬ್ಬ ಮನೆಕೆಲಸದವ ತನ್ನ ಮಾಲೀಕನನ್ನು ಕೊಂದು ಹಣವನ್ನು ಲೋಟಿ ಮಾಡಿದ್ದಾನೆ.

పర్యాయపదాలు : ಆಳು, ಗೃಹಸೇವಕ, ಚಾಕರ, ಜವಾನ, ನೌಕರ, ಮನೆಕೆಲಸದವ, ಮನೆಯಾಳು, ಸೇವಕ


ఇతర భాషల్లోకి అనువాదం :

वह सेवक जो घर पर रहकर ही सेवा करे।

आज की ताज़ा ख़बर के अनुसार एक घरेलू नौकर ने अपने मालिक की जान ली।
अनुग, आवासीय सेवक, घरेलू नौकर, चाकर

A servant who is paid to perform menial tasks around the household.

domestic, domestic help, house servant