అర్థం : ಸಮುದ್ರದ ತೀರದಲ್ಲಿ ಮಕ್ಕಳು ಮರಳಿನಿಂದ ಕಟ್ಟುವ ಕೋಟೆ ಅಥವಾ ಅರಮನೆಯಂಥ ಆಕೃತಿ
ఉదాహరణ :
ಸಮುದ್ರದ ದಡದಲ್ಲಿ ಮಕ್ಕಳು ಮಣ್ಣಿನ ಮನೆಗಳನ್ನು ಕಟ್ಟಿ ಆಟವಾಡಿತ್ತಿದ್ದರು.
పర్యాయపదాలు : ಮಣ್ಣಿನ ಮನೆ, ಮರುಳು ಕೋಟೆ
ఇతర భాషల్లోకి అనువాదం :
అర్థం : ಇಟ್ಟಿಗೆ ಕಲ್ಲು, ಮರ ಮುಂತಾದವುಗಳಿಂದ ಕಟ್ಟಿದ ಕಟ್ಟಡದಲ್ಲಿ ಮೇಲ್ ಚಾವಣೆ ಮತ್ತು ಗೋಡೆ ಇರುವುದು
ఉదాహరణ :
ಈ ಭವನವನ್ನು ನಿರ್ಮಿಸಲು ಮೂರು ತಿಂಗಳು ತೆಗೆದುಕೊಂಡಿತು
ఇతర భాషల్లోకి అనువాదం :
అర్థం : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ
ఉదాహరణ :
ನಮ್ಮ ಮನೆ ತುಂಬಾ ಚಿಕ್ಕದು.
పర్యాయపదాలు : ಆಲಯ, ಗೃಹ, ಧಾಮ, ನಿಲಯ, ಸದನ
ఇతర భాషల్లోకి అనువాదం :
A dwelling that serves as living quarters for one or more families.
He has a house on Cape Cod.అర్థం : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು
ఉదాహరణ :
ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.
పర్యాయపదాలు : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಪರಿವಾರ, ಮನೆತನ, ಸಂಸಾರ
ఇతర భాషల్లోకి అనువాదం :
అర్థం : ಯಾವುದಾದರು ಮಹತ್ವಪೂರ್ಣ ವ್ಯಕ್ತಿ (ಶಾಸಕರು) ಗಳು ವಾಸಮಾಡುವ ಸರಕಾರ ಭವನ
ఉదాహరణ :
ರಾಜ್ಯಪಾಲರ ನಿವಾಸ ಈ ಮಾರ್ಗದಲ್ಲಿದೆ.
పర్యాయపదాలు : ಆಶ್ರಯ, ಇರುವ ಸ್ಥಳ, ನಿವಾಸ
ఇతర భాషల్లోకి అనువాదం :
किसी महत्त्वपूर्ण व्यक्ति (शासक आदि) के रहने का सरकारी या आधिकारिक भवन।
राज्यपाल निवास इसी मार्ग पर है।The official house or establishment of an important person (as a sovereign or president).
He refused to live in the governor's residence.అర్థం : ರೋಗ ಮುಂತಾದವುಗಳ ಮೂಲ ಕಾರಣ
ఉదాహరణ :
ಕೋಳಕು ಎನ್ನುವುದು ರೋಗಗಳ ಮನೆಯಾಗಿದೆ.
ఇతర భాషల్లోకి అనువాదం :