అర్థం : ಯಾವುದೇ ವಸ್ತು ಸಂಗತಿಯ ಮೇಲೆ ಮನಸ್ಸಿಲ್ಲದೆ ಇರುವ ಭಾವ ಅಥವಾ ಸ್ಥಿತಿ
ఉదాహరణ :
ಅವಳು ಹುಡುಗ ಇಷ್ಟವಿಲ್ಲದಿರುವಿಕೆಯ ಕಾರಣ ಮದುವೆಯನ್ನು ನಿರಾಕರಿಸಿದಳು.
పర్యాయపదాలు : ಇಷ್ಟವಿಲ್ಲದಿರುವಿಕೆ, ಒಲ್ಲದ ಮನಸ್ಸಿನಿಂದಿರುವುದು
ఇతర భాషల్లోకి అనువాదం :
वह मनोवृत्ति जो किसी बात या वस्तु की प्राप्ति की ओर ध्यान नहीं ले जाती हो।
अनिच्छा के कारण उसका किसी काम में मन नहीं लगता।The trait of being unwilling.
His unwillingness to cooperate vetoed every proposal I made.