పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಧ್ಯಸ್ಥಗಾರ అనే పదం యొక్క అర్థం.

ಮಧ್ಯಸ್ಥಗಾರ   ನಾಮಪದ

అర్థం : ಯಾವುದಾದರೂ ಜಗಳ, ವ್ಯಾಜ್ಯ ಇತ್ಯಾದಿಗಳನ್ನು ತೀರ್ಮಾನಿಸಲು ನಿರ್ಮಿಸಿರುವ ಆಯ್ದ ಜನಗಳ ಗುಂಪು

ఉదాహరణ : ಪಂಚ ಕೊಟ್ಟಿರುವ ತೀರ್ಮಾನವು ಪಕ್ಷಪಾತವಾಗಿರುವುದಿಲ್ಲ.

పర్యాయపదాలు : ಪಂಚ


ఇతర భాషల్లోకి అనువాదం :

कुछ आदमियों का चुना हुआ वह दल जो कोई झगड़ा या मामला निपटाने के लिए नियत हो।

पञ्च का निर्णय पक्षपात से रहित होना चाहिए।
पंच, पञ्च

A body of citizens sworn to give a true verdict according to the evidence presented in a court of law.

jury

అర్థం : ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಅವರನ್ನು ಪ್ರತಿನಿಧಿಯಾಗಿ ಮಾಡಿ ಯಾವುದೋ ಒಂದನ್ನುಏನನ್ನೋ ಮಾಡಲು ನಿಯಮಿಸಿರುವುದು

ఉదాహరణ : ಸಿಂದಿಕೇಟ್ ಬ್ಯಾಂಕಿನಲ್ಲಿ ಶ್ಯಾಮ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾನೆ

పర్యాయపదాలు : ಏಜೆಂಟ್, ದಳ್ಲಾಳಿ, ಪ್ರತಿನಿಧಿ, ಬಿಕರಿಗಾರ


ఇతర భాషల్లోకి అనువాదం :

वह व्यक्ति जिसे किसी अन्य व्यक्ति (स्वामी) या संस्था ने अपनी ओर से तृतीय पक्षों के साथ सौदे या लेनदेन करने के लिए प्राधिकृत कर दिया हो।

रमेश बैङ्क का अभिकर्ता बन गया है।
अभिकर्ता, अभिकर्त्ता, अभिसाधक, एजेंट, एजेन्ट

A representative who acts on behalf of other persons or organizations.

agent