పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಧ್ಯಸ್ಥ అనే పదం యొక్క అర్థం.

ಮಧ್ಯಸ್ಥ   ನಾಮಪದ

అర్థం : ಕೊಳ್ಳುವವರು ಮತ್ತು ಮಾರುವವರ ಮಧ್ಯೆ ವ್ಯಾಪಾರ ಕುದುರಿಸುವ ಆ ಮೂಲಕ ಕಮೀಷನ್ ಪಡೆಯುವ ವ್ಯಕ್ತಿ ಅಥವಾ ಆ ತರಹದ ಕೆಲಸ ಮಾಡುವವರು

ఉదాహరణ : ಹೊಸ ಎತ್ತನ್ನು ಕೊಳ್ಳುವಾಗ ದಲ್ಲಾಳಿ ವ್ಯಾಪಾರ ಕುದುರಿಸಿದ್ದಕ್ಕಾಗಿ ನೂರು ರೂ ದಲ್ಲಾಳಿ ಪಡೆದ.

పర్యాయపదాలు : ದಲ್ಲಾಳಿ, ಬ್ರೋಕರು


ఇతర భాషల్లోకి అనువాదం :

दलाल का पारिश्रमिक।

नया मकान खरीदते समय हमें दस प्रतिशत दलाली देनी पड़ी।
कमिशन, कमीशन, दलाल शुल्क, दलाली, शोभा

The business of a broker. Charges a fee to arrange a contract between two parties.

brokerage

అర్థం : ಎರಡು ದಳ ಅಥವಾ ಪಕ್ಷಗಳ ಮಧ್ಯದಲ್ಲಿ ಇದ್ದು ಪಾರಸ್ಪರಿಕವಾಗಿ ವ್ಯವಹಾರ ಅಥವಾ ಕೊಡು-ಕೊಳ್ಳುವ ಉತ್ಪತ್ನದಿಂದ ಲಾಭವನ್ನು ಪಡೆಯುವವ

ఉదాహరణ : ರಾಮ ಮತ್ತು ಶ್ಯಾಮನ ಜಗಳದ ಮಧ್ಯೆ ಸೋಹನ್ ಮಧ್ಯಸ್ಥನ ಅಥವಾ ಮಧ್ಯಸ್ಥಿಕನ ಕೆಲಸವನ್ನು ಮಾಡಿದನು.

పర్యాయపదాలు : ಯಾವ ಪಕ್ಷಕ್ಕೂ ಸೇರದವನು


ఇతర భాషల్లోకి అనువాదం :

वह जो दो दलों या पक्षों के बीच में रहकर उनके पारस्परिक व्यवहार या लेन-देन में कुछ सुभीता उत्पन्न कर लाभ उठाता हो।

राम और श्याम के झगड़े के बीच सोहन ने मध्यस्थ का काम किया।
तिस्रैत, बिचवई, बिचवान, बिचवानी, बिचौलिया, मध्यस्थ

A negotiator who acts as a link between parties.

go-between, intercessor, intermediary, intermediator, mediator

అర్థం : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು

ఉదాహరణ : ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.

పర్యాయపదాలు : ಏಜೆಂಟು, ಕಮೀಷನ್ದಾರ, ದಳ್ಳಾಳಿ, ಬ್ರೋಕರು, ವ್ಯಾಪಾರ ಕುದುರಿಸುವವ


ఇతర భాషల్లోకి అనువాదం :

वह जो कुछ पारिश्रमिक लेकर लोगों को सौदा खरीदने या बेचने में सहायता देता हो।

यह गाड़ी हमने दलाल के माध्यम से खरीदी।
एजेंट, एजेन्ट, दलाल, ब्रोकर

A businessman who buys or sells for another in exchange for a commission.

agent, broker, factor