అర్థం : ಸುಮಾರು ನಲವತ್ತೈದರಿಂದ ಅರವತ್ತೈದರ ವಯೋಮಾನದ ಅವಧಿಯಲ್ಲಿರುವವರು
ఉదాహరణ :
ನಮ್ಮ ಅಧ್ಯಾಪಕಿ ಮಧ್ಯವಯಸ್ಕ ಮಹಿಳೆ.
పర్యాయపదాలు : ನಡುವಯಸ್ಸಿನ, ನಡುವಯಸ್ಸಿನಂತ, ನಡುವಯಸ್ಸಿನಂತಹ, ಮಧ್ಯವಯಸ್ಕ, ಮಧ್ಯವಯಸ್ಕನಾದ
ఇతర భాషల్లోకి అనువాదం :
Being roughly between 45 and 65 years old.
middle-aged