పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಧ್ಯದಂಗಡಿ అనే పదం యొక్క అర్థం.

ಮಧ್ಯದಂಗಡಿ   ನಾಮಪದ

అర్థం : ದೇಶೀ ಸಾರಾಯಿ ಮಾಡುವ ಅಥವಾ ಮಾರುವ ಜಾಗ

ఉదాహరణ : ದನಿಯಾಳ ಪತಿ ರಾತ್ರಿ ಮಧ್ಯದ ಅಂಗಡಿಗೆ ಹೋಗಿ ಸಾರಾಯಿನ್ನು ಕುಡಿದು ಮನೆಗೆ ಬರುತ್ತಾನೆ.

పర్యాయపదాలు : ಮಧ್ಯದ ಅಂಗಡಿ, ಮಧ್ಯದ-ಅಂಗಡಿ, ಸಾರಾಯಿ ಅಂಗಡಿ, ಸಾರಾಯಿ-ಅಂಗಡಿ, ಹೆಂಡದ ಅಂಗಡಿ, ಹೆಂಡದಂಗಡಿ


ఇతర భాషల్లోకి అనువాదం :

देशी शराब बनने या बिकने की जगह।

धनिया का पति रात को हौली से शराब पीकर ही घर लौटता है।
कलवारिया, कल्वरिया, शौंडिकागार, शौण्डिकागार, हौली

అర్థం : ಸಾರಾಯಿಯನ್ನು ಮಾಡುವ ಮತ್ತು ಮಾರುವ ಜಾಗ

ఉదాహరణ : ರಾಮೂ ಸಾರಾಯಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ.

పర్యాయపదాలు : ಮಧ್ಯದ ಅಂಗಡಿ, ಮಧ್ಯದ-ಅಂಗಡಿ, ಸಾರಾಯಿ ಅಂಗಡಿ, ಸಾರಾಯಿ-ಅಂಗಡಿ, ಸಾರಾಯಿಅಂಗಡಿ, ಸಿಂದಿ ಸೆರೆಗಳ ಅಂಗಡಿ, ಸಿಂದಿ-ಸೆರೆಗಳ-ಅಂಗಡಿ, ಸೇಂದಿ ಅಂಗಡಿ, ಸೇಂದಿ-ಅಂಗಡಿ


ఇతర భాషల్లోకి అనువాదం :

शराब बनने और बिकने की जगह।

रामू शराबघर में काम करता है।
आबकारी, मद्यशाला, मयख़ाना, मयखाना, शराबख़ाना, शराबखाना, शराबघर, शराबभट्टी

అర్థం : ಮಧ್ಯ ಮುಂತಾದ ಮಾದಕ ಪಾನೀಯಗಳನ್ನು ಮಾರಾಟಮಾಡುವ ವ್ಯವಸ್ಥೆ ಇರುವ ಸ್ಥಳ ಅಥವಾ ಜಾಗ

ఉదాహరణ : ಹಳ್ಳಿಗಳಲ್ಲಿ ಬಹುಪಾಲು ಜನರು ತಮ್ಮ ದುಡಿಮೆಯ ಬಹುಭಾಗವನ್ನು ಸಾರಾಯಿ_ಅಂಗಡಿಯಲ್ಲಿ ವ್ಯಯ ಮಾಡುತ್ತಾರೆ.

పర్యాయపదాలు : ಸಾರಾಯಿ ಅಂಗಡಿ, ಹೆಂಡದಂಗಡಿ


ఇతర భాషల్లోకి అనువాదం :

शराब खरीद कर पीने का स्थान।

श्यामा का पति प्रतिदिन मदिरालय में शराब पीने जाता है।
आपान, पानागार, बार, मदिरालय, मद्यशाला, मधुशाला, मयख़ाना, मयखाना, शराब घर, शराबख़ाना, शराबखाना, शराबघर, सुरागार

A room or establishment where alcoholic drinks are served over a counter.

He drowned his sorrows in whiskey at the bar.
bar, barroom, ginmill, saloon, taproom