సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾರೋ ಒಬ್ಬರ ಜತೆ ವಿವಾಹ ನಿಶ್ಚಯವಾಗಿರುವುದು
ఉదాహరణ : ಶೀಲಳಿಗೆ ನಿಶ್ಚಯಿಸಿದ ವರ ವಿದೇಶದಲ್ಲಿ ವಾಸ ಮಾಡುವನು
పర్యాయపదాలు : ಮದುವಣಿಗ, ಮದುವೆ ಗಂಡು, ಮಧುಮಗ, ವರ, ವಿವಾಹ ನಿಶ್ಚಿತ ವರ
ఇతర భాషల్లోకి అనువాదం :हिन्दी English
जिसके साथ किसी की मँगनी हुई हो।
A man who is engaged to be married.
అర్థం : ಅವನ ಮದುವೆ ವೇಗವಾಗಿ ಆಗಬೇಕಾಗಿರುವುದು ಅಥವಾ ಆಗಿಹೋಗಿರುವುದು
ఉదాహరణ : ಅಮ್ಮ ತನ್ನ ಮಗನನ್ನು ಮದುಮಗನ ರೂಪದಲ್ಲಿ ನೋಡಿ ತುಂಬಾ ಆನಂದ ಪಟ್ಟಲು.
పర్యాయపదాలు : ಮದುಮಗ ವರ, ಮದುವೆಗಂಡು, ಮಧುವಣಿಗ
वह जिसका ब्याह तुरंत होने को हो या हुआ हो।
A man participant in his own marriage ceremony.
ఆప్ స్థాపించండి