అర్థం : ಯಾವುದಾದರು ಮಾತು ಅಥವಾ ಕೆಲಸವನ್ನು ಇನ್ನೊಮ್ಮೆ ಹೇಳುವುದು ಅಥವಾ ಮಾಡುವುದು
ఉదాహరణ :
ನಮ್ಮ ಶಿಕ್ಷಕರು ಕಠಿಣವಾದ ಅಧ್ಯಾಯವನ್ನು ಮತ್ತೊಮ್ಮೆ ಹೇಳುತ್ತಾರೆ.
పర్యాయపదాలు : ಪುನರುಚ್ಚರಿಸು, ಮತ್ತೆ ಹೇಳು
ఇతర భాషల్లోకి అనువాదం :
कोई बात या काम दूसरी बार कहना या करना।
हमारे शिक्षक कठिन अध्याय को हमेशा दुहराते हैं।అర్థం : ಮತ್ತೊಮ್ಮೆ ಹೇಳುವ ಪ್ರಕ್ರಿಯೆ
ఉదాహరణ :
ಅವರು ನಗು-ನಗುತ್ತ ಮತ್ತೊಮ್ಮೆ ಹೇಳಿದರು.
పర్యాయపదాలు : ಪುನರುಚ್ಚರಿಸು
ఇతర భాషల్లోకి అనువాదం :
అర్థం : ಎರಡು ಸಲ ಹೇಳುವ ಕ್ರಿಯೆ
ఉదాహరణ :
ಅವನು ಪುಸ್ತಕದಲ್ಲಿರುವ ಅಂಶವನ್ನು ಮತ್ತೊಮ್ಮೆ ಹೇಳಿದನು.
పర్యాయపదాలు : ಪುನಃ ಹೇಳು, ಪುನರುಚ್ಚರಿಸು
ఇతర భాషల్లోకి అనువాదం :
दो परतों का करना।
उसने किताब का पन्ना दोहराया।