అర్థం : ನಿಶೆಯನ್ನು ಏರಿಸುವಂತಹದ್ದು
ఉదాహరణ :
ಮಾದಕ ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯ ಹಾನಿಯಾಗುತ್ತದೆ.
పర్యాయపదాలు : ಅಮಲೇರಿಸುವ, ಅಮಲೇರಿಸುವಂತ, ಅಮಲೇರಿಸುವಂತಹ, ನಶೆಯೇರಿಸುವ, ನಶೆಯೇರಿಸುವಂತ, ನಶೆಯೇರಿಸುವಂತಹ, ಮತ್ತೇರಿಸುವಂತ, ಮತ್ತೇರಿಸುವಂತಹ, ಮಾದಕ, ಮಾದಕವಾದ, ಮಾದಕವಾದಂತ, ಮಾದಕವಾದಂತಹ
ఇతర భాషల్లోకి అనువాదం :