అర్థం : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
ఉదాహరణ :
ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
పర్యాయపదాలు : ಆಸನ, ಕೂಡ್ರುವ ಮಣೆ, ಪೀಠ, ಹಲಿಗೆ
ఇతర భాషల్లోకి అనువాదం :
అర్థం : ಚಿಕ್ಕ ಪೀಠ
ఉదాహరణ :
ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.
పర్యాయపదాలు : ಕೂಡ್ರುವ ಮಣೆ, ಪೀಠ
ఇతర భాషల్లోకి అనువాదం :
అర్థం : ರೊಟ್ಟು ಮುಂತಾದವುಗಳನ್ನು ಲಟ್ಟಿಸಲು ಮರ ಅಥವಾ ಕಲ್ಲಿನಿಂದ ಮಾಡಿರುವ ಒಂದು ಸಾಧನ
ఉదాహరణ :
ಅಮ್ಮ ರೊಟ್ಟಿಯನ್ನು ಲಟ್ಟಿಸಲು ಲಟ್ಟಣಿಗೆ ಮತ್ತು ಮಣೆಯನ್ನು ತಂದರು.
పర్యాయపదాలు : ಲಟ್ಟಣಿ ಮಣೆ
ఇతర భాషల్లోకి అనువాదం :