పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಡಿಕೆ ಹಾಕು అనే పదం యొక్క అర్థం.

ಮಡಿಕೆ ಹಾಕು   ಕ್ರಿಯಾಪದ

అర్థం : ನೆರಿಗೆ ಹಾಕುವ ಕೆಲಸ ಮಾಡಿಸು

ఉదాహరణ : ಅಜ್ಜಿಯು ತನ್ನ ನೆರಿಗೆ ಹಾಕುವ ಕೆಲಸವನ್ನು ಸೊಸೆಯ ಕೈಯಲ್ಲಿ ಮಾಡಿಸುತ್ತಾರೆ.

పర్యాయపదాలు : ನೆರಿಗೆ ಹಾಕು


ఇతర భాషల్లోకి అనువాదం :

चुनने का काम करवाना।

दादी अपनी साड़ी बुआ से चुनवाती हैं।
चुनट डलवाना, चुनन डलवाना, चुनवाना, चुनाना, चुन्नट डलवाना

అర్థం : ಬಟ್ಟೆ, ಕಾಗದ ಮೊದಲಾದವುಗಳಿಗೆ ನಿರಿಗೆ ಹಾಕುವ ಕ್ರಿಯೆ

ఉదాహరణ : ದರ್ಜಿಯು ಫ್ರಾಕ್ ನ ಸುತ್ತಳು ನಿರಿಗೆಯನ್ನು ಹಾಕುತ್ತಿದ್ದಾನೆ.

పర్యాయపదాలు : ನಿರಿಗೆ ಹಾಕು


ఇతర భాషల్లోకి అనువాదం :

कपड़े,काग़ज़ आदि में सिकुड़न डालना।

दर्ज़ी फ्राक में घेर बनाने के लिए कपड़े में चुनट डाल रहा है।
चुनट डालना, चुनन डालना, चुनना, चुन्नट डालना

అర్థం : ಮಾಡಿರುವಂತಹ ಕೆಲಸವನ್ನು ಮತ್ತೆ ಸರಿಯಾಗಿ ನೋಡು

ఉదాహరణ : ಪ್ರಶ್ನೆಗೆ ಉತ್ತರವನ್ನು ನೀಡಿದ ನಂತರ ವಿದ್ಯಾರ್ಥಿಯು ಮತ್ತೆ ಉತ್ತರಪತ್ರಿಕೆಯನ್ನು ತಿರುಗಿ ನೋಡುತ್ತಿದ್ದಾನೆ.

పర్యాయపదాలు : ತಿರುಗಿ ನೋಡು, ತಿರುಗಿ ಹಾಕು, ಮತ್ತೆ ನೋಡು


ఇతర భాషల్లోకి అనువాదం :

किसी किए हुए काम को जाँचने के लिए फिर से अच्छी तरह देखना।

प्रश्न हल करने के बाद परीक्षार्थी उत्तरपुस्तिका को दुहरा रहे हैं।
दुसराना, दुहराना, दोहराना, पुनः जाँचना

Revise or reorganize, especially for the purpose of updating and improving.

We must retool the town's economy.
retool, revise