పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಡಿ అనే పదం యొక్క అర్థం.

ಮಡಿ   ನಾಮಪದ

అర్థం : ಪ್ರತ್ಯೇಯದ ತರಹದ ಒಂದು ಶಬ್ಧ ಅದು ಯಾವುದಾದರು ಸಂಖ್ಯೆಯ ಅಂತ್ಯದಲ್ಲಿ ಅದೇ ತರಹದ ಮತ್ತು ಅದೇ ಸೂಚಿತವಾಗಿರುತ್ತದೆ

ఉదాహరణ : ಸಾಹೂಕಾರನು ನನ್ನ ಹತ್ತಿರ ಎರಡು ಪಟ್ಟು ಕೆಲಸವನ್ನು ಮಾಡಿದರು.

పర్యాయపదాలు : ಗುಣಾಕಾರ, ಪಟ್ಟು


ఇతర భాషల్లోకి అనువాదం :

प्रत्यय की तरह का एक शब्द जो किसी संख्या के अंत में लगकर उसका उतनी ही बार और होना सूचित करता है।

साहूकार ने मुझसे दो गुना ब्याज लिया।
गुना

అర్థం : ನೀರಿನಿಂದ ತೋಯಿಸುವ ಅಥವಾ ಶರೀರವನ್ನು ಬಿಸಿಲಿನಲ್ಲಿ ಕಾಯಿಸುವ ಕ್ರಿಯೆ

ఉదాహరణ : ಸ್ನಾನಮಾಡುವುದರಿಂದ ದೇಹದಲ್ಲಿರುವ ರೋಗಾಣುಗಳು ದೂರವಾಗುತ್ತವೆ.

పర్యాయపదాలు : ಜಳಕ, ಸ್ನಾನ


ఇతర భాషల్లోకి అనువాదం :

जल से भिगोने या शरीर को धूप में सेंकने की क्रिया।

स्नान से कुछ रोगाणु दूर हो जाते हैं।
अस्नान, नहान, स्नान

Immersing the body in water or sunshine.

bathing

అర్థం : ನಾಟಿ ಹಾಕುವ ಸಸಿಗಳನ್ನು ಒಟ್ಟು ಹಾಕಿದ ಜಮೀನು

ఉదాహరణ : ರೈತನು ತನ್ನ ಹೊಲದಲ್ಲಿ ಬೀಜದ ಪಾತಿಯನ್ನು ಮಾಡುತ್ತಿದ್ದಾನೆ.

పర్యాయపదాలు : ಒಟ್ಟಿನ ಪಾತಿ, ಒಟ್ಟಿನ-ಪಾತಿ, ಬೀಜದ ಪಾತಿ, ಬೀಜದ-ಪಾತಿ


ఇతర భాషల్లోకి అనువాదం :

वह खेत जिसमें पहले बीज बोए जाते हैं और फिर उखाड़कर दूसरे खेत में रोपे जाते हैं।

मजदूर बियाड़ में बीया उखाड़ रहे हैं।
बियाड़

A bed where seedlings are grown before transplanting.

seedbed