పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಂದವಾದ అనే పదం యొక్క అర్థం.

ಮಂದವಾದ   ಗುಣವಾಚಕ

అర్థం : ದಾರ ತುಂಬಾ ದಪ್ಪವಾಗಿರುವುದೋ ಅಥವಾ ಗಟ್ಟಿಯಾದ ಹೆಣಿಕೆಯ ನೇಯ್ಗೆ

ఉదాహరణ : ಜಮಖಾನದಂತಹದ ಬಟ್ಟೆಯಿಂದ ಮಾಡಿದ ವಸ್ತುಗಳು ದಪ್ಪವಿರುತ್ತವೆ.

పర్యాయపదాలు : ದಪ್ಪದಾಂತಹ, ದಪ್ಪದಾದ, ದಪ್ಪದಾದಂತ, ದಪ್ಪವಾದ, ದಪ್ಪವಾದಂತ, ದಪ್ಪವಾದಂತಹ, ಮಂದವಾಂತ, ಮಂದವಾಗಿರುವ, ಮಂದವಾಗಿರುವಂತ, ಮಂದವಾಗಿರುವಂತಹ, ಮಂದವಾದಂತಹ


ఇతర భాషల్లోకి అనువాదం :

जिसके सूत परस्पर बहुत गठे हों या ठस बुनावटवाला।

दरी, कालीन जैसे गाढ़े कपड़े मोटे होते हैं।
गाढ़ा

అర్థం : ಯಾವುದು ಕಾಂತಿ ಅಥವಾ ತೇಜಸ್ಸನ್ನು ಹೊಂದಿಲ್ಲವೋ

ఉదాహరణ : ಕೊಠಡಿಯಲ್ಲಿ ಮಂದ ಪ್ರಕಾಶವುಳ್ಳ ದೀಪವನ್ನು ಹಚ್ಚಲಾಗಿತ್ತು.

పర్యాయపదాలు : ಮಂದ, ಮಂದವಾದಂತ, ಮಂದವಾದಂತಹ, ಹೆಚ್ಚು ಬೆಳಕು ನೀಡದ


ఇతర భాషల్లోకి అనువాదం :

जो तेज़ या प्रखर न हो (प्रकाश)।

कमरे में दीपक का मंद प्रकाश फैला हुआ था।
धीमा, मंद, मन्द

అర్థం : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ

ఉదాహరణ : ಈಗಲೂ ಕೂಡ ಮಂದ ಸ್ವರವಿದೆ.

పర్యాయపదాలు : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ


ఇతర భాషల్లోకి అనువాదం :

जिसमें अधिक उग्रता या तीव्रता न हो।

अभी भी मंद ज्वर रहता है।
धीमा, नरम, नर्म, मंद, मन्द

అర్థం : ಯಾವುದು ತನ್ನ ಪ್ರಭಾವವನ್ನು ನಿಧಾನಗತಿಯಲ್ಲಿ ಬೀರುತ್ತದೆಯೋ

ఉదాహరణ : ನಶೆಯನ್ನು ತರುವಂತಹ ಔಷಧಿಯು ಮಂದವಾದ ವಿಷದಂತೆ ಪರಿಣಾಮಕಾರಿ.

పర్యాయపదాలు : ಮಂದವಾದಂತ, ಮಂದವಾದಂತಹ


ఇతర భాషల్లోకి అనువాదం :

जो अपना प्रभाव धीरे-धीरे दिखाता हो।

नशीली दवाएँ मंद विष का काम करती हैं।
मंद, मन्द

అర్థం : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ

ఉదాహరణ : ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.

పర్యాయపదాలు : ನೀರಸ, ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ


ఇతర భాషల్లోకి అనువాదం :

जिसमें शक्कर, नमक या मिर्च आदि न डला या डाला हुआ हो।

मैं फीकी चाय पसन्द करती हूँ।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid