అర్థం : ರೋಗ ಅಥವಾ ಪ್ರೇತ ಹಿಡಿದಿರುವವರಿಗೆ ಮಂತ್ರವನ್ನು ಹೇಳಿ ಅದನ್ನು ಬಿಡುವ ಅಥವಾ ಓಡಿಸುವ ಕ್ರಿಯೆ
ఉదాహరణ :
ಹಳ್ಳಿಗಳಲ್ಲಿ ಇಂದಿಗೂ ಕೂಡ ಗಾಳಿಬಿಡಿಸುವ ಕ್ರಿಯೆ ಪ್ರಚಲಿತದಲ್ಲಿದೆ.
పర్యాయపదాలు : ಗಾಳಿಬಿಡಿಸು
ఇతర భాషల్లోకి అనువాదం :
An incantation used in conjuring or summoning a devil.
invocation