అర్థం : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ
ఉదాహరణ :
ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.
పర్యాయపదాలు : ಅಂಗಡಿ ಬೀದಿ, ಪೇಟೆ, ಮಾರುಕಟ್ಟೆ, ಸಂತೆ
ఇతర భాషల్లోకి అనువాదం :
అర్థం : ಕಾಲುಪಾದ ಮತ್ತು ತೊಡೆಯ ಮಧ್ಯದ ಖಂಡ ಅಥವಾ ಭಾಗ
ఉదాహరణ :
ನಾನು ಮೊಣಕಾಲಿನ ನೋವಿನಿಂದ ನರಳುತ್ತಿದ್ದೇನೆ.
పర్యాయపదాలు : ಮೊಣಕಾಲು, ಮೊಳಕಾಲು
ఇతర భాషల్లోకి అనువాదం :
Hinge joint in the human leg connecting the tibia and fibula with the femur and protected in front by the patella.
articulatio genus, genu, human knee, knee, knee jointఅర్థం : ಮಾನವನಿಂದ ನಿರ್ಮಿತವಾದ ಆ ಜಾಗದಲ್ಲಿ ಮಾರಾಟಮಾಡುವಂತಹ ವಸ್ತುಗಳು ಇರುತ್ತದೆ ಮತ್ತು ಮಾರಾಟಮಾಡಲಾಗುತ್ತದೆ ಅಥವಾ ಹಣವನ್ನು ಪಡೆದು ಯಾವುದಾದರು ಕೆಲವನ್ನು ಮಾಡಲಾಗುತ್ತದೆ
ఉదాహరణ :
ಈ ಮಾರುಕಟ್ಟೆಯಲ್ಲಿ ನನ್ನ ಹಣ್ಣಿನ ಅಂಗಡಿ ಇದೆ.
పర్యాయపదాలు : ಅಂಗಡಿ, ಆಪಣ, ಕಂಟುಗಾರವಸರ, ದಫ್ತರ್, ಪರಿಶೆ, ಪಸರ, ಬಂಡಸಾಲೆ, ಮಕನು, ಮಠಿಕಾ, ಮಳಿಗೆ, ಸಾಲುಸಂತಿ
ఇతర భాషల్లోకి అనువాదం :