అర్థం : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು
ఉదాహరణ :
ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.
పర్యాయపదాలు : ಕಕ್ಷ, ಪರಿಭ್ರಮಣ, ಪರೀದಿ, ವೃತ್ತ ಕ್ಷೇತ್ರ, ಸುತ್ತು
ఇతర భాషల్లోకి అనువాదం :
नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।
पृथ्वी अपनी परिधि में घूमती है।The (usually elliptical) path described by one celestial body in its revolution about another.
He plotted the orbit of the moon.అర్థం : ಪ್ರಾಂತ್ಯ ಮೊದಲಾದವುಗಳ ವಿಭಾಗ ಅದು ಒಂದು ವಿಶೇಷ ಅಧಿಕಾರಿಯ ಅಧೀನದಲ್ಲಿರುತ್ತದೆ ಮತ್ತು ಅದು ಜಿಲ್ಲೆಗಳಾಗಿ ವಿಭಜನೆಯಾಗುತ್ತದೆ
ఉదాహరణ :
ಅವನು ಉತ್ತರ ಪ್ರದೇಶದ ಗೋರಖ ಪುರದ ಮಂಡಲದ ವಾಸಿ.
ఇతర భాషల్లోకి అనువాదం :
అర్థం : ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ
ఉదాహరణ :
ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.
పర్యాయపదాలు : ಕ್ಷೀರ ಪಥ, ವರ್ತುಲ, ವೃತ್ತ, ಸೂರ್ಯ ಮಂಡಲ
ఇతర భాషల్లోకి అనువాదం :
A solid figure bounded by a spherical surface (including the space it encloses).
sphereఅర్థం : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ
ఉదాహరణ :
ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.
ఇతర భాషల్లోకి అనువాదం :
A group of physiologically or anatomically related organs or parts.
The body has a system of organs for digestion.