పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಭ್ರಮೆ అనే పదం యొక్క అర్థం.

ಭ್ರಮೆ   ನಾಮಪದ

అర్థం : ವಿಕಲ್ಪಹೀನತೆಯ ಅವಸ್ಥೆ ಅಥವಾ ಭಾವ

ఉదాహరణ : ವಿಕಲ್ಪಹೀನತೆ ಅಥವಾ ಅಜ್ಞಾನದ ಕಾರಣದಿಂದ ಸರಿಯಾದ ನಿರ್ಣಯವನ್ನು ತೆಗೆದು ಕೊಳ್ಳಲಾಗಲಿಲ್ಲ.

పర్యాయపదాలు : ಅಜ್ಞಾನ, ಅನಿಶ್ಚಯ, ವಿಕಲ್ಪಹೀನತೆ, ಸಂದೇಹ


ఇతర భాషల్లోకి అనువాదం :

विकल्पहीन होने की अवस्था या भाव।

विकल्पहीनता के कारण वह सही निर्णय नहीं ले पा रहा है।
उपायहीनता, विकल्पहीनता

A feeling of being unable to manage.

helplessness

అర్థం : ಯಾರನ್ನೋ ಏನೋ ಅಥವಾ ಬೇರೆ ಏನನ್ನೋ ತಿಳಿಯುವ ಕ್ರಿಯೆ ಅಥವಾ ಭಾವ

ఉదాహరణ : ಕತ್ತಲಿನಲ್ಲಿ ಹಗ್ಗಹುರಿಯನ್ನು ನೋಡಿದರೆ ಹಾವಿನ ಭ್ರಮೆಯುಂಟಾಗುತ್ತದೆ.

పర్యాయపదాలు : ಅಂಜಿಕೆ, ಗಾಬರಿ, ತಪ್ಪು ತಿಳಿವಳಿಕೆ, ಭ್ರಾಂತಿ, ಮಿಥ್ಯಜ್ಞಾನ, ಸಂಶಯ, ಸುಳ್ಳು


ఇతర భాషల్లోకి అనువాదం :

किसी को कुछ और ही या दूसरा समझने की क्रिया या भाव।

अँधेरे में रस्सी को देखकर साँप का भ्रम हो जाता है।
अध्यारोप, अध्यारोपण, अध्यास, अध्यासन, अवभास, आरोप, आरोपण, कन्फ्यूजन, कन्फ्यूज़न, धोखा, प्रतिभास, फेर, भरम, भ्रम, भ्रांत धारणा, भ्रांति, भ्रान्ति, मिथ्या ज्ञान, वहम, विपर्यय, विभ्रम, शुबहा

A mistake that results from taking one thing to be another.

He changed his name in order to avoid confusion with the notorious outlaw.
confusion, mix-up

అర్థం : ಈ ರೀತಿ ಕಾರ್ಯ ಅಥವಾ ಮಾತು ವಾಸ್ತವಿಕ ಅಥವಾ ಸತ್ಯವಾಗಿಲ್ಲದ ಸಮಯದಲ್ಲಿ ಸತ್ಯ ಮತ್ತು ನಿಜವಾಗುವುದು

ఉదాహరణ : ನಾವು ಸಾಂಸಾರಿಕ ಭ್ರಮೆಯಲ್ಲಿ ಮುಳುಗ್ಗಿದ್ದೇವೆ.

పర్యాయపదాలు : ಇಂದ್ರ ಜಾಲ, ಇಂದ್ರ-ಜಾಲ, ಜಾದು, ಜಾಲ, ಭಾವ ವಿಲಾಸ, ಭಾವ-ವಿಲಾಸ, ಮೋಹ


ఇతర భాషల్లోకి అనువాదం :

कोई ऐसा कार्य या बात जो वास्तविक या सत्य न रहने पर भी सत्य और ठीक जान पड़े।

हम सांसारिक माया में फँसे हुए हैं।
माया दीपक नर पतंग भ्रमि-भ्रमि इवैं पड़ंत, कहें कबीर गुरु ग्यान ते एक आध उबरंत।
अनीश, अविद्या, इंद्र-जाल, इंद्रजाल, इन्द्र-जाल, इन्द्रजाल, परपंच, परपञ्च, प्रपंच, प्रपञ्च, भव-विलास, माया

ಭ್ರಮೆ   ಗುಣವಾಚಕ

అర్థం : ಗೊಂದಲಪೂರ್ಣವಾದ

ఉదాహరణ : ಭ್ರಮೆಯಲ್ಲಿರುವ ವ್ಯಕ್ತಿಗಳಿಗೆ ಅವನು ಸರಿ ದಾರಿಯನ್ನು ತೋರಿಸುತ್ತಿದ್ದಾನೆ.

పర్యాయపదాలు : ದಿಗ್ಭ್ರಾಂತವಾದ, ಭ್ರಾಂತಿ


ఇతర భాషల్లోకి అనువాదం :

भ्रम में पड़ा हुआ या जिसे भ्रम हुआ हो।

वह भ्रमित व्यक्ति को राह दिखा रहा है।
भ्रांत मनुष्य को निर्णय लेने में कठिनाई होती है।
भ्रमित, भ्रांत, भ्रान्त