అర్థం : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ
ఉదాహరణ :
ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.
పర్యాయపదాలు : ಡಕ್ಕೆ, ಡಮರುಗ, ನಗಾರಿ
ఇతర భాషల్లోకి అనువాదం :
राजाओं की सवारी के आगे बजनेवाला डंका।
पुराने समय में राजा की सवारी के आगे उनके सेवक गण निशान बजाते हुए चलते थे।అర్థం : ಯುದ್ಧ ಸಮಯದಲ್ಲಿ ನುಡಿಸುತ್ತಿದ್ದ ಒಂದು ಪ್ರಕಾರದ ವಾದ್ಯ
ఉదాహరణ :
ಹಿಂದಿನ ಕಾಲದಲ್ಲಿ ಯುದ್ಧ ಪ್ರಾರಂಭಿಸುವ ಮುನ್ನ ಸೈನಿಕರು ರಣಭೇರಿಯನ್ನು ಬಡಿಯುತ್ತಿದ್ದರು.
పర్యాయపదాలు : ಕೊಂಬು ಕಹಳೆ, ಯುದ್ಧಬೇರಿ, ರಣಕಹಳೆ, ರಣದುಂದುಭಿ, ರಣಭೇರಿ
ఇతర భాషల్లోకి అనువాదం :
युद्ध के समय बजाया जानेवाला एक प्रकार का वाद्य।
प्राचीन काल में युद्ध शुरू होने से पहले कुछ सैनिक रणभेरी बजाते थे।అర్థం : ಒಂದು ಪ್ರಕಾರ ದೊಡ್ಡ ವಾದ್ಯದ ಮೇಲ್ಭಾಗವನ್ನು ಚರ್ಮದಿಂದ ಸುತ್ತಿ ಮಾಡಿರುವರು
ఉదాహరణ :
ಅವನು ಡೋಲನ್ನು ಬಡಿಯುತ್ತಿದ್ದಾನೆ.
పర్యాయపదాలు : ಡೋಲು
ఇతర భాషల్లోకి అనువాదం :
A musical percussion instrument. Usually consists of a hollow cylinder with a membrane stretched across each end.
drum, membranophone, tympanఅర్థం : ಚಿಕ್ಕ ಡೋಲು
ఉదాహరణ :
ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯವರು ಚಿಕ್ಕ ಡೋಲನ್ನು ನಡುಸಿಕೊಂಡು ಮಂಗಳಕರವಾದ ಹಾಡು ಹಾಡುತ್ತಾ ಬರುವರು.
పర్యాయపదాలు : ಚಿಕ್ಕ ದೋಲು
ఇతర భాషల్లోకి అనువాదం :
A musical percussion instrument. Usually consists of a hollow cylinder with a membrane stretched across each end.
drum, membranophone, tympan