అర్థం : ಯಾರೋ ಒಬ್ಬರನ್ನು ಬೇಟಿಯಾಗುವ ಅಥವಾ ಸಂಧಿಸುವ ಕ್ರಿಯೆ
ఉదాహరణ :
ಅವನು ಇಂದು ತನ್ನ ಸಂಬಂಧಿಯೊಬ್ಬರನ್ನು ಭೇಟಿಯಾದನು
పర్యాయపదాలు : ಕಾಣು, ಭೇಟಿಯಾಗು, ಸಂಧಿಸು
ఇతర భాషల్లోకి అనువాదం :
किसी से मिलना या भेंट करना।
उसने शहर में अपने संबंधियों से भेंट की।అర్థం : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ
ఉదాహరణ :
ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.
పర్యాయపదాలు : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಕ್ಕು, ಸಿಗು
ఇతర భాషల్లోకి అనువాదం :
भेंट होना या मुलाकात होना।
आज मैं शर्माजी के घर गया था पर वे नहीं मिले।