అర్థం : ಪರಸ್ಪರ ಮುಖಾಮುಖಿಯಾಗುವುದು
ఉదాహరణ :
ನಾಳೆ ಮಧ್ಯಾಹ್ನಕ್ಕೆ ನಮ್ಮ ಭೇಟಿ ನಿಗಧಿಯಾಗಿದೆ.
ఇతర భాషల్లోకి అనువాదం :
అర్థం : ಜೊತೆಯಲ್ಲಿ ಇರುವ ಕ್ರಿಯೆ
ఉదాహరణ :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
పర్యాయపదాలు : ಕೂಟ, ಗೆಳೆತನ, ಜೊತೆ, ಜೊತೆಗೆ, ನೆರವು, ಸಂಪರ್ಕ, ಸಹಚರ, ಸಹವಾಸ
ఇతర భాషల్లోకి అనువాదం :
The state of being with someone.
He missed their company.అర్థం : ಯಾವುದಾದರೂ ವಿಶೇಷ ಉದ್ದೇಶಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು
ఉదాహరణ :
ನೆರೆ ಸಂತ್ರಸ್ಥರು ಮುಖ್ಯಮಂತ್ರಿಯನ್ನು ಭೇಟಿಯಾಗಲು ಕಾತುರಿಸುತ್ತಿದ್ದಾರೆ.
ఇతర భాషల్లోకి అనువాదం :
किसी विशेष कार्य के लिए एक स्थान से दूसरे स्थान तक जाने की क्रिया।
प्रधानमंत्री भूकंप ग्रस्त इलाकों के दौरे पर गए हैं।The act of visiting in an official capacity (as for an inspection).
visitఅర్థం : ಯಾವುದೋ ವಿಶೇಷ ಕೆಲಸಕ್ಕೋಸ್ಕರ ಕೆಲವರು ಒಂದೇ ಕಡೆ ಬಂದು ಸೇರುವ ಕ್ರಿಯೆ
ఉదాహరణ :
ನಾನು ಸ್ವಾಮೀಜಿ ಅವರನ್ನು ಭೇಟಿ ಮಾಡಲು ಹೋಗುತ್ತಿರುವೆ.
పర్యాయపదాలు : ಕಾಣಲು, ನೋಡಲು, ಸಂಧಿಸುವುದು
ఇతర భాషల్లోకి అనువాదం :
అర్థం : ಶ್ರದ್ಧೆ, ಭಕ್ತಿ ಮತ್ತು ವಿನಯಪೂರ್ವಕವಾಗಿ ದೇವರು, ದೇವತಾಮೂರ್ತಿ ಅಥವಾ ದೊಡ್ಡರೊಂದಿಗಿನ ಸಾಕ್ಷಾತ್ಕಾರ
ఉదాహరణ :
ನಾವು ಮಹಾತ್ಮರ ದರ್ಶನ ಮಾಡುವುದಕ್ಕಾಗಿ ಹೋಗುತ್ತಿದ್ದೇವೆ.
ఇతర భాషల్లోకి అనువాదం :