అర్థం : ಭೂಗೋಳದಲ್ಲಿ ಪೃಥ್ವಿಯನ್ನು ಎರಡು ಸಮಭಾಗಗಳಾಗಿ ವಿಭಾಗಿಸುವ ರೇಖೆ
ఉదాహరణ :
ಭೂಮಧ್ಯರೇಖೆಯ ಆಸು-ಪಾಸಿನಲ್ಲಿ ಅತ್ಯಧಿಕವಾದ ಉಷ್ಣತೆ ಹೆಚ್ಚಿರುತ್ತದೆ.
పర్యాయపదాలు : ಭೂ ಮಧ್ಯಮರೇಖೆ, ಭೂ ಮಧ್ಯರೇಖೆ, ಭೂ-ಮಧ್ಯಮರೇಖೆ, ಭೂಮಧ್ಯಮರೇಖೆ, ಭೂಮಧ್ಯೆರೇಖೆ, ಸಮಭಾಜಕ ರೇಖೆ, ಸಮಭಾಜಕ-ರೇಖೆ, ಸಮಭಾಜದರೇಖೆ
ఇతర భాషల్లోకి అనువాదం :
भूगोल में पृथ्वी तल का ठीक मध्य सूचित करनेवाली एक कल्पित रेखा जो दोनों ध्रुवों से बराबर दूरी पर पड़ती है।
भूमध्यरेखा के आस-पास सबसे अधिक गरमी पड़ती है।An imaginary line around the Earth forming the great circle that is equidistant from the north and south poles.
The equator is the boundary between the northern and southern hemispheres.