అర్థం : ಪರಸ್ಪರರಲ್ಲಿ ಯಾವುದಾದರೂ ಒಂದು ಸಂಗತಿಯ ಬಗ್ಗೆ ಬೇರೆ ಬೇರೆ ವ್ಯತ್ಯಾಸಗಳು ಸಂಭವಿಸುವಿಕೆ
ఉదాహరణ :
ಪರಸ್ಪರರಲ್ಲಿ ಮತಭೇದದ ಕಾರಣ ಆ ಕೆಲಸ ನಡೆಯಲಿಲ್ಲ.
పర్యాయపదాలు : ಅಭಿಪ್ರಾಯಭೇದ, ಮತಭೇದ
ఇతర భాషల్లోకి అనువాదం :
वह अवस्था जिसमें दो या अधिक व्यक्तियों या पक्षों के मत आपस में नहीं मिलते हैं।
आपसी मतभेद के कारण यह कार्य नहीं हो सका।