పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಭಿನ್ನವಾದಂತಹ అనే పదం యొక్క అర్థం.

ಭಿನ್ನವಾದಂತಹ   ಗುಣವಾಚಕ

అర్థం : ಯಾವುದು ಕೂಡಿಸಿಲ್ಲವೋ, ಸೇರಿಸಿಲ್ಲವೋ ಅಥವಾ ಹೊಂದಿಕೆಯಾಗಿಲ್ಲವೋ

ఉదాహరణ : ಕೆಲವು ಭಾಷೆಯಲ್ಲಿ ಕೇವಲ ಅಸಂಯುಕ್ತವಾದ ಶಬ್ಧಗಳೇ ಇರುತ್ತವೆ.ನನ್ನ ಮನೆ ಅವರ ಮನೆಗಿಂತ ಬೇರೆಯಾಗಿದೆ.

పర్యాయపదాలు : ಅಸಂಬ್ಧವಾದ, ಅಸಂಬ್ಧವಾದಂತ, ಅಸಂಬ್ಧವಾದಂತಹ, ಅಸಂಯುಕ್ತವಾದ, ಅಸಂಯುಕ್ತವಾದಂತ, ಅಸಂಯುಕ್ತವಾದಂತಹ, ಅಸಂಯೋಜಿತವಾದ, ಅಸಂಯೋಜಿತವಾದಂತ, ಅಸಂಯೋಜಿತವಾದಂತಹ, ಬೇರೆಯಾದ, ಬೇರೆಯಾದಂತ, ಬೇರೆಯಾದಂತಹ, ಭಿನ್ನವಾದ, ಭಿನ್ನವಾದಂತ


ఇతర భాషల్లోకి అనువాదం :

जो जुड़ा, सटा या लगा हुआ न हो।

कुछ भाषाओं में केवल असंयुक्त शब्द ही होते हैं।
मेरा घर उसके घर से अलग है।
अजुड़ा, अजोड़, अपृक्त, अमिलित, अयुक्त, अयुत, अलग, अश्लिष्ट, असंग, असंबद्ध, असंयुक्त, असंयोजित, असंलग्न, असंश्लिष्ट, असंसक्त, असंसृष्ट, असंहत, असङ्ग, जुदा, पृथक, पृथक्, वियुक्त, विलग

Not fixed in position.

The detached shutter fell on him.
He pulled his arm free and ran.
detached, free

అర్థం : ಯಾವುದು ಒಂದಕ್ಕಿಂತ ಒಂದು ಭಿನ್ನವಾಗಿದೆಯೋ ಅಥವಾ ಬೇರೆಯಾಗಿದೆಯೋ

ఉదాహరణ : ನೇತಾಜಿಯು ಎಲ್ಲರನ್ನೂ ಭೇಟಿಮಾಡಿವುದಕ್ಕಾಗಿ ಬೇರೆ-ಬೇರೆ ಸಮಯವನ್ನು ನಿಶ್ಚಯಿಸಿದರು.ಮೂರು ಬೇರೆ-ಬೇರೆ ಸಮಯದಲ್ಲಿ ಬೇಟಿಯಾದರು.

పర్యాయపదాలు : ಬೇರೆ, ಬೇರೆ-ಬೇರೆ, ಬೇರೆ-ಬೇರೆಯಾದ, ಬೇರೆಯಾದ, ಬೇರೆಯಾದಂತಹ, ಭಿನ್ನ-ಭಿನ್ನ, ಭಿನ್ನವಾದ, ವಿಭಿನ್ನ, ವಿಭಿನ್ನವಾದ, ವಿಭಿನ್ನವಾದಂತಹ


ఇతర భాషల్లోకి అనువాదం :

* जो एक दूसरे से भिन्न तथा अलग-अलग हो।

नेताजी ने सबसे मिलने के लिए अलग-अलग समय निर्धारित किया है।
तीन अलग-अलग समयों पर बमबारी हुई।
अलग, अलग अलग, अलग-अलग, पृथक पृथक, पृथक-पृथक, भिन्न भिन्न, भिन्न-भिन्न, विभिन्न

Distinct and individual.

Three several times.
several

అర్థం : ಒಂದೇ ತರಹವಲ್ಲದ ರೂಪ ಇಲ್ಲವೇ ಸ್ಥಿತಿಗೆ ಸಂಬಂಧಿಸಿದ

ఉదాహరణ : ಇಲ್ಲಿನ ಮಲ್ಲಿಗೆ ಹೂವು ನಮ್ಮಲ್ಲಿ ಸಿಗುವುದಕ್ಕಿಂತ ಬೇರೆಯಾಗಿದೆ.

పర్యాయపదాలు : ಅಸದೃಶ್ಯ, ಅಸದೃಶ್ಯವಾದ, ಅಸದೃಶ್ಯವಾದಂತ, ಅಸದೃಶ್ಯವಾದಂತಹ, ಅಸಮ, ಅಸಮವಾದ, ಅಸಮವಾದಂತ, ಅಸಮವಾದಂತಹ, ಅಸಮಾನ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಬೇರೆ, ಬೇರೆಯಾದ, ಬೇರೆಯಾದಂತ, ಬೇರೆಯಾದಂತಹ, ಭಿನ್ನ, ಭಿನ್ನವಾದ, ಭಿನ್ನವಾದಂತ, ವಿಭಿನ್ನ, ವಿಭಿನ್ನವಾದ, ವಿಭಿನ್ನವಾದಂತ, ವಿಭಿನ್ನವಾದಂತಹ, ವಿಷಮ, ವಿಷಮವಾದ, ವಿಷಮವಾದಂತ, ವಿಷಮವಾದಂತಹ


ఇతర భాషల్లోకి అనువాదం :