అర్థం : ಒಂದು ಭಾಷೆಯಲ್ಲಿ ಬರೆದಿರುವ ವಿಷಯ, ವಸ್ತು ಅಥವಾ ಮಾತನಾಡುವ ಮಾತನ್ನು ಬೇರೆ ಭಾಷೆಗೆ ಬರೆಯುವ ಅಥವಾ ಹೇಳುವ ಪ್ರಕ್ರಿಯೆ
ఉదాహరణ :
ರಾಮಾಯಣವನ್ನು ಹಲವಾರು ಭಾಷೆಗೆ ಅನುವಾದ ಮಾಡಲಾಗಿದೆ.
పర్యాయపదాలు : ಅನುವಾದ ಮಾಡು, ತರ್ಜಿಮೆ ಮಾಡು, ಭಾಷಾಂತರ ಮಾಡು
ఇతర భాషల్లోకి అనువాదం :
एक भाषा में लिखी हुई विषयवस्तु या कही हुई बात को दूसरी भाषा में लिखना या कहना।
रामायण का अधिकांश भाषाओं में अनुवाद किया गया है।